spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಾಮೂಲಿ ಕಡಲೆಯನ್ನು ಬೇಯಿಸಿ ತಿನ್ನೊದ್ರಿಂದ ಏನೆಲ್ಲ ಲಾಭವಿದೆ ಗೊತ್ತಾ? ಇಲ್ಲಿದೆ ನೋಡಿ..

- Advertisement -Nitte

ಕಾಬೂಲ್ ಕಡಲೆಯಲ್ಲಿ ಮಾತ್ರವಲ್ಲ ಮಾಮೂಲಿ ಕಡಲೆಯಲ್ಲಿಯೂ ಅಧಿಕ ಪ್ರಮಾಣದ ಆರೋಗ್ಯಕರ ಗುಣವಿದೆ. ಹಾಗೇ ಸೇವಿಸುವುದು ಕಷ್ಟ. ಅದೇ ನೀವು ಬೇಯಿಸಿ ಕಡಲೆಯನ್ನು ಸೇವಿಸಿದೆ ದೇಹಕ್ಕೆ ಒಳ್ಳೆಯದು. ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ6’, ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಅಂಶಗಳು ತುಂಬಾ ಹೇರಳವಾಗಿವೆ. ಇದು ಆರೋಗ್ಯಕ್ಕೆ ಬಹಳ ಉಪಯೋಗ…

  • ಮಧು ಮೇಹಿಗಳಿಗೆ ಮಾಮೂಲಿ  ಕಡಲೆ ಬಹಳ ಒಳ್ಳೆಯದು. ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  • ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ6’, ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಅಂಶಗಳು ತುಂಬಾ ಹೇರಳವಾಗಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ದೇಹದ ತೂಕವನ್ನು ಇಳಿಕೆ ಮಾಡುವಲ್ಲಿ  ಕಡಲೆ ಪಾತ್ರ ದೊಡ್ಡದಿದೆ. ದಿನವೂ ಬೇಯಿಸಿಕೊಂಡ  ಕಡಲೆ ಸೇವಿಸಬೇಕು. ಇದು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ಪದೇ ಪದೆ ತಿನ್ನಬೇಕು ಅನಿಸುವುದಿಲ್ಲ.
  • ಕಡಲೆ ಸೇವನೆ ಹೃದಯ ಆರೋಗ್ಯಕ್ಕೆ ತಂಬಾ ಸಹಕಾರಿ.
  • ನೀವು ನಿಯಮಿತವಾಗಿ ನೆನೆಸಿಟ್ಟ ಬೇಯಿಸಿದ ಕಡಲೆ ಸೇವನೆ ಮಾಡುವುದರಿಂದ ಕೂದಲಿನ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೂದಲು ಉದುರುವುದು ಕಡಿಮೆ ಆಗುತ್ತದೆ.
  • ವಯಸ್ಸಾಗುತ್ತಿದ್ದಂತೆಯೇ ರಕ್ತ ಸಂಚಾರ ಸರಾಗವಾಗಿ ಆಗದೇ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಅದೇ ನೀವು ಕಡಲೆ ಸೇವನೆ ಮಾಡಿದರೆ ರಕ್ತ ಹೆಪ್ಪುಗಟ್ಟುವುದು ಕಡಿಮೆ ಆಗುತ್ತದೆ.
  • ಕಡಲೆ ಸೇವನೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss