ಸಾಮಾಗ್ರಿಗಳು
ಬಾಳೆಕಾಯಿ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಪೆಪ್ಪರ್
ಅರಿಶಿಣ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಬಾಳೆಕಾಯಿ ಬಿಟ್ಟು ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ
ನಂತರ ಅದನ್ನು ಬಾಳಕಾಯಿಗೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕಾದ ಹೆಂಚಿನ ಮೇಲೆ ಹಾಕಿ ಚೆನ್ನಾಯಿ ಬೇಯಿಸಿ ಬಿಸಿ ಬಿಸಿ ತಿನ್ನಿ