ವಿಡಿಯೋ- ಚಿಕ್ಕ ಚಿಟ್ಟೆಯ ಬದುಕಲ್ಲಿರೋ ದೊಡ್ಡ ವಿಸ್ಮಯಗಳೇನು ಗೊತ್ತೇ? ಉತ್ತರ ಕೊಡುತ್ತೆ ಜೋಯ್ಡಾ ಚಿಟ್ಟೆ ಪಾರ್ಕ್

0
496

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇದು ಕರ್ನಾಟಕದ ಮೊದಲ ತೆರೆದ ಚಿಟ್ಟೆ ಉದ್ಯಾನವನ. 100ಕ್ಕೂ ಹೆಚ್ಚು ಚಿಟ್ಟೆ ಪ್ರಭೇದಗಳನ್ನು ನಾವಿಲ್ಲಿ ಕಾಣಬಹುದು.. ಇದಿರೋದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಪಟ್ಟಣದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನದಲ್ಲಿ.. ಈ ವಿಡಿಯೋ ಮೂಲಕ ಇಲ್ಲಿನ ಚಿಟ್ಟೆಗಳ ಪರಿಚಯವನ್ನು ನೀವು ತಪ್ಪದೇ ಮಾಡಿಕೊಳ್ಳಿ..

LEAVE A REPLY

Please enter your comment!
Please enter your name here