HOME DECOR | ಮನೆಯ ಯಾವ ಜಾಗದಲ್ಲಿ ಯಾವ ಫೋಟೊ ಹಾಕಿದ್ರೆ ಬೆಸ್ಟ್‌ ಗೊತ್ತಾ?

ಚಂದದ ಮನೆ ಮಾಡಿ ಕೆಟ್ಟ ಹೋಮ್‌ ಡೆಕೋರ್‌ ಮಾಡಿಕೊಂಡ್ರೆ ಉಪಯೋಗ ಇಲ್ಲ. ಹಾಗೆ ಮನೆಯ ಶಾಂತಿ ನೆಮ್ಮದಿಗಾಗಿಯೂ ಯಾವ ಫೋಟೊವನ್ನು ಯಾವ ಜಾಗದಲ್ಲಿ ಹಾಕಬೇಕು ಅನ್ನೋದನ್ನು ತಿಳಿದುಕೊಳ್ಳಿ.. ಎಂಟ್ರೆನ್ಸ್‌ ಅಥವಾ ಮುಖ್ಯದ್ವಾರದಲ್ಲಿ ಗಣೇಶ, ಲಕ್ಷ್ಮಿದೇವಿ ಅಥವಾ ಹೂವುಗಳ ಫೋಟೊ ಹಾಕಬಹುದು. ಇದು ಪಾಸಿಟಿವ್‌ ಎನರ್ಜಿ ನೀಡುತ್ತದೆ. ಲಿವಿಂಗ್‌ ರೂಮ್‌ನಲ್ಲಿ ಕುಟುಂಬದ ಫೋಟೊಸ್‌, ಖುಷಿಯಾಗಿ ಕಾಣುವ ಫೋಟೊ, ಮರಗಳು ನೇಚರ್‌ನ ಫೋಟೊ ಹಾಕಬಹುದು. ಇದರಿಂದ ಮನೆಯ ಖುಷಿ ಹಾಳಾಗೋದಿಲ್ಲ. ಫ್ಯಾಮಿಲಿ ಫೋಟೊ ಹಾಕೋಕೆ ಬೆಸ್ಟ್‌ ಡೈರೆಕ್ಷನ್‌ ನೈರುತ್ಯ ದಿಕ್ಕು. … Continue reading HOME DECOR | ಮನೆಯ ಯಾವ ಜಾಗದಲ್ಲಿ ಯಾವ ಫೋಟೊ ಹಾಕಿದ್ರೆ ಬೆಸ್ಟ್‌ ಗೊತ್ತಾ?