ಇಲ್ಲಿಯವರೆಗೆ IPL ಫೈನಲ್ ತಲುಪದ ತಂಡವೊಂದಿದೆ ಅದು ಯಾವುದು ಗೊತ್ತಾ? ಈ ಬಾರಿನಾದ್ರೂ ಹೋಗುತ್ತೋ ಏನೋ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಐಪಿಎಲ್ 2026 ಸೀಸನ್‌ಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಎಲ್ಲರ ಗಮನ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೇಲೆ ನೆಟ್ಟಿದೆ. ಇನ್ನೂ ಒಮ್ಮೆಯೂ ಫೈನಲ್ ತಲುಪದ ಈ ತಂಡ, ಈ ಬಾರಿ ಆ ಇತಿಹಾಸವನ್ನು ಬದಲಿಸಲು ಸಜ್ಜಾಗಿದೆ. 2022ರಲ್ಲಿ ಲೀಗ್‌ಗೆ ಪ್ರವೇಶಿಸಿದ ಲಕ್ನೋ ತಂಡ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದರೂ, ಪ್ಲೇಆಫ್ ಹಂತದಲ್ಲಿ ಅಡಕವಾಗುತ್ತಲೇ ಬಂದಿದೆ. ಮೊದಲ ಎರಡು ಸೀಸನ್‌ಗಳಾದ 2022 ಮತ್ತು 2023ರಲ್ಲಿ ಲಕ್ನೋ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ … Continue reading ಇಲ್ಲಿಯವರೆಗೆ IPL ಫೈನಲ್ ತಲುಪದ ತಂಡವೊಂದಿದೆ ಅದು ಯಾವುದು ಗೊತ್ತಾ? ಈ ಬಾರಿನಾದ್ರೂ ಹೋಗುತ್ತೋ ಏನೋ?