ಬಿಗ್ಬಾಸ್ ಸೀಸನ್ 9 ಇಂದಿನಿಂದ ಆರಂಭವಾಗಲಿದೆ, ಅಂದರೆ ಈಗಾಗಲೇ ಶೂಟ್ ಮುಗಿದು ಸ್ಪರ್ಧಿಗಳು ದೊಡ್ಮನೆ ಸೇರಿದ್ದಾರೆ.
ಈ ಬಾರಿ ಹಳೆಯ ಕಂಟೆಸ್ಟೆಂಟ್ಸ್ ಹಾಗೂ ಹೊಸ ಕಂಟೆಸ್ಟೆಂಟ್ಸ್ ಸೇರಿ ಮನೆ ನಡೆಸಲಿದ್ದಾರೆ. ಹಾಗಾದ್ರೆ ಮನೆ ಸೇರಿರುವ ಕಂಟೆಸ್ಟೆಂಟ್ಸ್ ಯಾರು ಗೊತ್ತಾ?
ಹಳೆಯ ಕಂಟೆಸ್ಟೆಂಟ್ಸ್
ದಿವ್ಯಾ ಉರುಡುಗ
ಅರುಣ್ ಸಾಗರ್
ದೀಪಿಕಾ ದಾಸ್
ಅನುಪಮಾ ಗೌಡ
ಪ್ರಶಾಂತ್ ಸಂಬರಗಿ
ಹೊಸ ಕಂಟೆಸ್ಟೆಂಟ್ಸ್
ಐಶ್ವರ್ಯಾ
ಆರ್ಯವರ್ಧನ್ ಗುರೂಜಿ
ಕಾವ್ಯಶ್ರೀ ಗೌಡ
ಮಯೂರಿ
ನವಾಜ್
ನೇಹಾ ಗೌಡ
ರಾಕೇಶ್ ಅಡಿಗ
ರೂಪೇಶ್ ಶೆಟ್ಟಿ
ಸಾನ್ಯಾ ಅಯ್ಯರ್
ಅಮೂಲ್ಯ ಗೌಡ
ದರ್ಶ್ ಚಂದ್ರಪ್ಪ
ರಮೋಲ
ಸಂದೇಶ್ ಪ್ರಸನ್ನ ಕುಮಾರ್