HAND CREAM |ಅಂಗೈ ಅಂದ ಕಾಪಾಡಿಕೊಳ್ಳೋಕೆ ಆಗಾಗ ಹಚ್ಚಿ ಹ್ಯಾಂಡ್‌ ಕ್ರೀಂ, ಯಾಕೆ ಗೊತ್ತಾ?

ಆಫೀಸ್‌ಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಬ್ಯಾಗ್‌ನಲ್ಲಿ ಏನಿಲ್ಲ ಎಂದರೂ ಹ್ಯಾಂಡ್‌ ಕ್ರೀಮ್‌ನ್ನು ಇಟ್ಟುಕೊಂಡಿರುತ್ತಾರೆ. ಕೆಲಸದ ಮಧ್ಯೆ ಮಧ್ಯೆ ಕ್ರೀಮ್‌ನ್ನು ಕೈಗೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಕೈ ಸಾಫ್ಟ್‌ ಆಗಿರುತ್ತದೆ. ಹ್ಯಾಂಡ್‌ ಕ್ರೀಮ್‌ನಿಂದ ಇನ್ನೇನು ಲಾಭ ಇದೆ? ಬಾಡಿ ಲೋಷನ್‌ ಹಚ್ಚುವಾಗ ಕೈಗೆ ಹಚ್ಚುತ್ತೇವೆ ಆದರೆ ಕೆಲಸ ಮಾಡುವ ಅಂಗೈಗಳಿಗೆ ಹಚ್ಚೋದಿಲ್ಲ. ಇದರಿಂದ ಅಂಗೈ ಮಾತ್ರ ಡ್ರೈ ಆಗುತ್ತದೆ. ಅಲ್ಲಲ್ಲಿ ಬಿರುಕು ಬಿಟ್ಟು, ವಯಸ್ಸಾದ ಕೈಗಳಂತೆ ಕಾಣುತ್ತದೆ. ಇದಕ್ಕಾಗಿ ಹ್ಯಾಂಡ್‌ ಕ್ರೀಂ ಬಳಕೆ ಮಾಡಿ. ಕ್ರೀಂನಿಂದ ಅಂಗೈಗೆ ಹೈಡ್ರೇಷನ್‌ ಸಿಗುತ್ತದೆ. … Continue reading HAND CREAM |ಅಂಗೈ ಅಂದ ಕಾಪಾಡಿಕೊಳ್ಳೋಕೆ ಆಗಾಗ ಹಚ್ಚಿ ಹ್ಯಾಂಡ್‌ ಕ್ರೀಂ, ಯಾಕೆ ಗೊತ್ತಾ?