ಮಾನಸಿಕ ದೃಢತೆ ಬೇಕೇ? ಹಾಗಾದರೆ ಈ ಹವ್ಯಾಸಗಳಿಗೆ ಇಂದೇ ಬೈ-ಬೈ ಹೇಳಿ!
ಮಾನಸಿಕ ಆರೋಗ್ಯ ಎಂಬುದು ಕಣ್ಣಿಗೆ ಕಾಣದ ಆಸ್ತಿ. ನಾವು ಶಾರೀರಿಕ ಆರೋಗ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಮನಸ್ಸಿಗೆ ನೀಡುವುದಿಲ್ಲ. ದಿನನಿತ್ಯದ ಕೆಲವು ಸಾಮಾನ್ಯವೆನಿಸುವ ಅಭ್ಯಾಸಗಳು ನಮ್ಮನ್ನು ಒಳಗಿನಿಂದಲೇ ಟೊಳ್ಳು ಮಾಡುತ್ತವೆ. ಚಿಕ್ಕ ವಿಷಯವನ್ನೇ ದೊಡ್ಡದಾಗಿ ಬೆಳೆಸಿ, ಅದರ ಬಗ್ಗೆಯೇ ದಿನವಿಡೀ ಯೋಚಿಸುವುದು ಮನಸ್ಸನ್ನು ಬೇಗನೆ ದಣಿಸುತ್ತದೆ. ಇದು ಆತ್ಮವಿಶ್ವಾಸವನ್ನು ಕುಗ್ಗಿಸಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನಾಶಪಡಿಸುತ್ತದೆ. “ಕಡಿಮೆ ನಿದ್ದೆ ಮಾಡಿದರೆ ಹೆಚ್ಚು ಕೆಲಸ ಮಾಡಬಹುದು” ಎಂಬುದು ತಪ್ಪು ಕಲ್ಪನೆ. ಸರಿಯಾದ ನಿದ್ದೆಯಿಲ್ಲದಿದ್ದರೆ ಮೆದುಳು ವಿಶ್ರಾಂತಿ ಪಡೆಯುವುದಿಲ್ಲ, ಇದರಿಂದ ಒತ್ತಡ … Continue reading ಮಾನಸಿಕ ದೃಢತೆ ಬೇಕೇ? ಹಾಗಾದರೆ ಈ ಹವ್ಯಾಸಗಳಿಗೆ ಇಂದೇ ಬೈ-ಬೈ ಹೇಳಿ!
Copy and paste this URL into your WordPress site to embed
Copy and paste this code into your site to embed