SUMMER | ಮನೆಯಲ್ಲಿದ್ರೂ ಸನ್‌ಸ್ಕ್ರೀನ್ ಹಚ್ಬೇಕಾ? ಎರಡು ಗಂಟೆಗೊಮ್ಮೆ ರೀ ಅಪ್ಲೇ ಮಾಡ್ಬೇಕಾ?

ಹೊರಗೆ ಹೋಗೋರ್ಗೆ ಒಕೆ, ಆದರೆ ಮನೆಯಲ್ಲಿದ್ರೂ ಸನ್‌ಸ್ಕ್ರೀನ್ ಹಚ್ಕೋಬೇಕಾ ಅನ್ನೋ ಪ್ರಶ್ನೆ ನಿಮ್ಮದಾಗಿದ್ರೆ ಇಲ್ಲಿದೆ ಉತ್ತರ..

ಹೊರಗಿರಲಿ, ಮನೆಯಲ್ಲಿರಲಿ ಸನ್‌ಸ್ಕ್ರೀನ್ ಹಚ್ಚಲೇಬೇಕು. ಮನೆಯೊಳಗೆ ಇದ್ದೇವೆ, ಬಿಸಿಲಿಗೆ ಹೋಗೋದಿಲ್ಲ ಎಂದರೂ ಸನ್‌ಸ್ಕ್ರೀನ್ ಹಚ್ಚಲೇಬೇಕು.

ಹೊರಗೆ ಹೋಗುವವರು ಆಫೀಸ್ ಒಳಗೆ ಕುಳಿತಿದ್ದರೂ ಎರಡು ಗಂಟೆಗೊಮ್ಮೆ ಸನ್‌ಸ್ಕ್ರೀನ್ ರೀ ಅಪ್ಲೇ ಮಾಡಬೇಕು, ಇನ್ನು ಮನೆಯಲ್ಲಿ ಇರುವವರು ಹೆಚ್ಚು ಬಿಸಿಲು ಬರದ ಜಾಗದಲ್ಲಿ ಇರುತ್ತೀವಿ ಎಂದಾದರೆ ಪದೇ ಪದೆ ಸನ್‌ಸ್ಕ್ರೀನ್ ಹಚ್ಚಬೇಕಿಲ್ಲ. ಸನ್‌ಸ್ಕ್ರೀನ್ ನಿಮ್ಮನ್ನು ಹಾನಿಕಾರಕ ಸೂರ್ಯನ ಕಿರಗಳು, ಸ್ಕಿನ್ ಕ್ಯಾನ್ಸರ್ ಹಾಗೂ ಮುಖದಲ್ಲಿ ಏಜಿಂಗ್ ಸಮಸ್ಯೆ ಕಡಿಮೆಯಾಗುವಂತೆ ಕಾಪಾಡುತ್ತವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!