Saturday, August 13, 2022

Latest Posts

ನೀವು ಬೆಳಗ್ಗೆ ಯೋಗ ಮಾಡುತ್ತೀರಾ? ಹಾಗಿದ್ದರೆ ವೃಕ್ಷಾಸನ ಮಾಡೋದನ್ನ ತಪ್ಪಿಸಬೇಡಿ..ಏಕೆ ಗೊತ್ತಾ?

ಪ್ರತಿದಿನ ಯೋಗ ಮಾಡುವುದರಿಂದ ಇಡೀ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಯೋಗದಲ್ಲೇ ಇರುವ ವೃಕ್ಷಾಸನ ಮಾಡುವುದರಿಂದ ನರಗಳಗಣ ಸಮತೋಲನ ಕಾಪಾಡುವುದರ ಜೊತೆಗೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಹಾಗಿದ್ದರೆ ಬನ್ನಿ ವೃಕ್ಷಾಸನ ಮಾಡುವುದರಿಂದ ಏನೆಲ್ಲಾ ಲಾಭ ಇದೆ ನೋಡಿ..

  • ಇದರಿಂದ ಬೆನ್ನು ಮೂಳೆ ನೇರವಾಗುವುದರ ಜೊತೆಗೆ ಬೆನ್ನು ಮೂಳೆ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.
  • ವೃಕ್ಷಾಸನ ಮಾಡುವುದರಿಂದ ನರಗಳು, ಸ್ನಾಯುಗಳು ಬಲಗೊಳ್ಳುತ್ತದೆ.
  • ಇದು ಕಾಲಿನ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.
  • ಇದರಿಂದ ನಿಮ್ಮ ಮಾನಸೀಕ, ದೈಹಿಕ ಹಾಗೂ ಭಾವನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.
  • ಈ ಆಸನ ಮಾಡುವುದರಿಂದ ನಿಮ್ಮ ಕಿವಿ, ಕಣ್ಣುಗಳ ಶಕ್ತಿ ಹೆಚ್ಚಿಸುತ್ತದೆ.
  • ಇದರಿಂದ ಮಾನಸೀಕ ಶಾಂತಿಯನ್ನು ಒದಗಿಸುತ್ತದೆ.
  • ಧ್ಯಾನ ಮಾಡುವವರಿಗೆ ಏಕಾಗ್ರತೆ ಹೆಚ್ಚಿಸುತ್ತದೆ.
  • ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss