BABY CARE | ಮಕ್ಕಳು ಬಿದ್ದಾಗ ಓಡಿಬಂದು ಸಮಾಧಾನ ಮಾಡ್ತೀರಾ? ಹಾಗಿದ್ರೆ ಇದನ್ನು ಓದಲೇಬೇಕು..

ಮಕ್ಕಳು ಬಿದ್ದಾಗ, ಜಾರಿದಾಗ ತಂದೆ ತಾಯಿಯಾದ ನಿಮಗೆ ಆಟೋಮ್ಯಾಟಿಕ್ ಆಗಿಯೇ ರಿಯಾಕ್ಷನ್ ಬಂದುಬಿಡುತ್ತದೆ. ಬಿದ್ದ ಜಾಗಕ್ಕೆ ಥೂ ಥೂ ಎನಿಸಿ ಬಂದು ಬಿಡುತ್ತೀರಿ. ಮಕ್ಕಳು ಬಿದ್ದಾಗ ಅಸಲಿಗೆ ಏನು ಮಾಡಬೇಕು?

ಪೋಷಕರು ಮಾಡೋದು: ತಕ್ಷಣ ಓಡಿ ಹೋಗಿ ಎತ್ತಿಕೊಳ್ಳೋದು, ಏನಾಗಿಲ್ಲ ಬಿಡು ಎನ್ನೋದು ಮಾಡ್ತೀರಿ.

ಮಕ್ಕಳು ಏನು ಕಲೀತಾರೆ?: ಮಕ್ಕಳಿಗೆ ನೋವು ಅನುಭವಿಸುವುದಿಲ್ಲ. ನಿಮ್ಮ ಮಾತಿಗೆ ಒಪ್ಪಿ ನೋವನ್ನು, ತಮ್ಮ ಭಾವನೆಯನ್ನು ಇಗ್ನೋರ್ ಮಾಡ್ತಾರೆ. ಏನೇ ಆದರೂ ಏನಾಗಿಲ್ಲ ಬಿಡು ಅಂತಾರೆ, ದೊಡ್ಡ ನೋವನ್ನು ತಡೆದುಕೊಳ್ಳೋ ಶಕ್ತಿ ಕಳೆದುಕೊಳ್ತಾರೆ.

33,678 Kid Fall Down Stock Photos, Pictures & Royalty-Free Images - iStock  | Asian kid fall downಪೋಷಕರು ಮಾಡೋದು: ಥೂ ಥೂ ಮಾಡು, ಎಲ್ಲಾ ಈ ಕಲ್ಲಿಂದೇ ತಪ್ಪು ಎನ್ನೋದು

ಮಕ್ಕಳು ಏನು ಕಲೀತಾರೆ?: ನಮಗೆ ನೋವಾದಾಗ ಇನ್ನೊಬ್ಬರನ್ನು ದೂಷಿಸಬೇಕು, ಆಗ ನಮಗೆ ಸಮಾಧಾನ ಸಿಗುತ್ತದೆ. ಈ ಭಾವನೆ ಬೆಳೆದು ದೊಡ್ಡವರಾದ ಮೇಲೂ ಇರುತ್ತದೆ. ಎಲ್ಲದಕ್ಕೂ ಯಾರನ್ನಾದರೂ ದೂಷಿಸುವ ವ್ಯಕ್ತಿ ಅವರಾಗುತ್ತಾರೆ.

What to Do If Your Baby Falls Downಪೋಷಕರು ಮಾಡೋದು: ಬಿದ್ದ ತಕ್ಷಣ ಗಮನ ಬೇರೆಡೆ ಸೆಳೆಯೋದು

ಮಕ್ಕಳು ಏನು ಕಲೀತಾರೆ?: ಅವರಿಗೆ ಏನು ಅನಿಸುತ್ತಿದೆ? ನೋವು, ಭಯ, ದುಃಖ ಯಾವುದನ್ನೂ ಅವರು ಅನುಭವಿಸೋದಿಲ್ಲ. ನೋವಿನಿಂದ ಹೊರಬರೋಕೆ ಡಿಸ್ಟ್ರಾಕ್ಷನ್ ಬೇಕು ಎಂದು ಕಲಿಯುತ್ತಾರೆ.

What to Do When Your Toddler Falls - Pediatric Associates of Franklinಪೋಷಕರು ಮಾಡೋದು: ಅಳಬಾರದು ಎಂದು ಗದರೋದು

ಮಕ್ಕಳು ಏನು ಕಲೀತಾರೆ?: ಅಳುವುದು ವೀಕ್, ಅಳುವವರು ವೀಕ್, ಕಣ್ಣೀರು ಬಾರದವನು ಸ್ಟ್ರಾಂಗ್. ಅಪ್ಪ ಸ್ಟ್ರಾಂಗ್, ಅಮ್ಮ ವೀಕ್ ಎನ್ನುವ ಭಾವನೆ ಅವರಿಗೆ ಬರುತ್ತದೆ. ಕಣ್ಣೀರು ನೈಸರ್ಗಿಕ ಕ್ರಿಯೆ ಎಂದು ಅವರು ಒಪ್ಪೋದಿಲ್ಲ.

What to do if your child falls & when to go to the ER | HealthPartners Blogಪೋಷಕರು ಮಾಡೋದು: ಸ್ವಲ್ಪ ಹಾನಿಯಾಗುವ ವಸ್ತು ಜತೆಯೂ ಆಡೋಕೆ ಬಿಡೋದು ಇರೋದು

ಮಕ್ಕಳು ಏನು ಕಲೀತಾರೆ? : ಜೀವನ ಸದಾ ಇಷ್ಟೇ ಸರಾಗವಾಗಿರುತ್ತದೆ, ನನಗೆ ಏನೂ ಆಗೋದಿಲ್ಲ ಎನ್ನುವ ಭಾವನೆ ಬೆಳೆಸಿಕೊಳ್ತಾರೆ, ಸ್ವಾತಂತ್ರದ ಅರ್ಥ ತಿಳಿಯೋದಿಲ್ಲ. ಒಮ್ಮೆ ಬಿದ್ದಾಗ, ನೋವಾದಾಗ ಮಾನಸಿಕವಾಗಿ ಕುಗ್ಗುತ್ತಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!