ಕಾಫಿ ಟೀ ಜೊತೆ ಮಾತ್ರೆ ಕುಡಿತೀರಾ? ಹಾಗಿದ್ರೆ ಆಸ್ಪತ್ರೆ ಸೇರೋಕೆ ರೆಡಿ ಆಗಿರಿ!

ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯೋ ಅಭ್ಯಾಸ ಬಹುತೇಕ ಎಲ್ಲರಿಗೂ ಇದೆ. ಕೆಲವರು ಅದೇ ಸಮಯದಲ್ಲಿ ಮಾತ್ರೆ ಕೂಡ ತೆಗೆದುಕೊಳ್ಳುತ್ತಾರೆ. ಆದರೆ ಈ ಚಿಕ್ಕ ಅಭ್ಯಾಸ ದೇಹಕ್ಕೆ ದೊಡ್ಡ ಸಮಸ್ಯೆ ತರಬಹುದು ಅನ್ನೋದು ಗೊತ್ತೇ ಇರೋದಿಲ್ಲ. ಔಷಧಿ ಸರಿಯಾಗಿ ಕೆಲಸ ಮಾಡಬೇಕಾದರೆ ಅದನ್ನು ನೀರಿನ ಜೊತೆ ತೆಗೆದುಕೊಳ್ಳುವುದು ಅತ್ಯುತ್ತಮ. ಕಾಫಿ–ಟೀ ಜೊತೆ ಮಾತ್ರೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಕಾಫಿ ಟೀ ಜೊತೆ ಮಾತ್ರೆ ಯಾಕೆ ಕುಡಿಬಾರ್ದು ಗೊತ್ತಾ? … Continue reading ಕಾಫಿ ಟೀ ಜೊತೆ ಮಾತ್ರೆ ಕುಡಿತೀರಾ? ಹಾಗಿದ್ರೆ ಆಸ್ಪತ್ರೆ ಸೇರೋಕೆ ರೆಡಿ ಆಗಿರಿ!