ತೂಕ ಇಳಿಸಿಕೊಳ್ಳಬೇಕಾ? ಹಾಗಾದರೆ ಮೊದಲು ಕ್ಯಾಲೋರಿ ಡೆಫಿಸಿಟ್ ಅಂದ್ರೇನು ಅಂತ ತಿಳಿದುಕೊಳ್ಳಿ

ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ ತಕ್ಷಣ ಹಲವರು ಅನ್ನ ಬಿಡುತ್ತಾರೆ, ಊಟದ ಪ್ರಮಾಣ ಕಡಿಮೆ ಮಾಡುತ್ತಾರೆ, ಇಷ್ಟವಾದ ಆಹಾರಗಳಿಂದ ದೂರ ಉಳಿಯುತ್ತಾರೆ. ಆದರೆ ಇಷ್ಟೆಲ್ಲ ಕಷ್ಟಪಡಬೇಕೆಂದೇನಿಲ್ಲ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಮೊದಲು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ವಿಷಯವೇ ಕ್ಯಾಲೋರಿ ಡೆಫಿಸಿಟ್ (Calorie Deficit). ಹಾಗಾದರೆ ಈ ಕ್ಯಾಲೋರಿ ಡೆಫಿಸಿಟ್ ಎಂದರೇನು? ತೂಕ ಇಳಿಸುವುದಕ್ಕೂ ಇದಕ್ಕೂ ಏನು ಸಂಬಂಧ? ಇದನ್ನು ಹೇಗೆ ಅನುಸರಿಸಬೇಕು? ಇಲ್ಲಿದೆ ಸರಳ ಮಾಹಿತಿ. ಕ್ಯಾಲೋರಿ ಡೆಫಿಸಿಟ್ ಅಂದ್ರೇನು? ನಾವು ಪ್ರತಿದಿನ ಸೇವಿಸುವ ಆಹಾರದಿಂದ ದೇಹಕ್ಕೆ ಶಕ್ತಿ … Continue reading ತೂಕ ಇಳಿಸಿಕೊಳ್ಳಬೇಕಾ? ಹಾಗಾದರೆ ಮೊದಲು ಕ್ಯಾಲೋರಿ ಡೆಫಿಸಿಟ್ ಅಂದ್ರೇನು ಅಂತ ತಿಳಿದುಕೊಳ್ಳಿ