BOLLYWOOD | ಕಂಗನಾಗೆ ಹೊಗಳೋಕೂ ಬರತ್ತಾ? ದೀಪಿಕಾ ಪಡುಕೋಣ್ ‘ಭಾರತದ ಹೆಮ್ಮೆ’ ಎಂದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಂಗನಾ ರಣೌತ್ ಸುದ್ದಿಯಲ್ಲಿದ್ದಾರೆ ಎಂದರೆ ಈಗೇನು ಎಡವಟ್ಟಾಯ್ತು? ಯಾರ ವಿರೋಧವಾಗಿ ಮಾತನಾಡಿದ್ರು ಎಂದು ಕೇಳುವವರಿಗೆ ಕಂಗನಾ ಶಾಕ್ ನೀಡಿದ್ದಾರೆ.

Oscars 2023: Deepika Padukone arrives on the red carpet - The Hinduತಮ್ಮದೇ ಇಂಡಸ್ಟ್ರಿಯ ನಟಿಯನ್ನು ಹೊಗಳಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ದೀಪಿಕಾ ಪಡುಕೋಣ್ ಇದೀಗ ಮುಟ್ಟಿದ್ದೆಲ್ಲಾ ಚಿನ್ನ, ಈ ವರ್ಷ ಆಸ್ಕರ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದೀಪಿಕಾ ಕಾಣಿಸಿಕೊಂಡಿದ್ದಾರೆ.

Oscars 2023: Deepika Padukone reveals Oscars red carpet look in beautiful  off-shoulder gown, shows off her new neck tattoo | Fashion Trends -  Hindustan Timesಆಂಕರ್ ಆಗಿ ಲೂಯಿ ವಿಟ್ಟೊನ್ ಗೌನ್‌ನಲ್ಲಿ ದೀಪಿಕಾ ಮಿಂಚಿದ್ದು, ದೀಪಿಕಾ ಮಾತು, ನಿರೂಪಣೆ ಮೆಚ್ಚದವರಿಲ್ಲ. ದೀಪಿಕಾ ಎಷ್ಟು ಸುಂದರವಾಗಿ ಕಾಣಿಸ್ತಾ ಇದ್ರು, ಆಸ್ಕರ್ ವೇದಿಕೆ ಮೇಲೆ ನಿಲ್ಲೋದು ಸುಲಭದ ಮಾತಲ್ಲ, ಇಲ್ಲಿ ನಿಂತು ಆತ್ಮವಿಶ್ವಾಸದಿಂದ ಮಾತನಾಡುತ್ತಾ ಭಾರತದ ಘನತೆಯನ್ನು ಕಾಪಾಡಿದ್ದಾರೆ. ಇದು ಅವಿಸ್ಮರಣೀಯ, ಭಾರತೀಯ ಮಹಿಳೆಯರ ಸಾಮರ್ಥ್ಯವನ್ನು ಹೀಗೆ ಅಳೆಯಬೇಕು ಎನ್ನೋಲೆ ಇದು ಸ್ಪಷ್ಟ ಉದಾಹರಣೆ ಎಂದು ಕಂಗನಾ ಹೇಳಿದ್ದಾರೆ.

Oscars 2023 Done, Deepika Padukone Is After Party-Ready. See Pics

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!