ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆರಳಿನ ತುದಿಯನ್ನು ಉಜ್ಜುವುದರಿಂದ ಕೂದಲು ಉದ್ದ ಬೆಳೆಯುತ್ತದಾ?

ಸಣ್ಣವರಿದ್ದಾಗ ಯಾರು ಏನೇ ಹೇಳಿದರೂ ನಂಬುತ್ತಿದ್ದೆವು. ಹೆಗಲ ಮೇಲೆ ಕೈ ಹಾಕಿಸಿಕೊಂಡರೆ, ನಮ್ಮ ಉದ್ದ ಕಡಿಮೆ ಆಗುತ್ತದೆ. ಕಲ್ಲಂಗಡಿ ಬೀಜ ತಿಂದರೆ ಮರ ಬೆಳೆಯುತ್ತದೆ. ಇಂಥದ್ದೇ ಕೈ ಬೆರಳಿನ ತುದಿಯನ್ನು ಉಜ್ಜಿದರೆ ಉದ್ದ ಕೂದಲು ಬರುತ್ತದೆ ಎಂದು ಹೇಳಲಾಗುತ್ತಿತ್ತು. ಹುಡುಗಿಯರು ಸುಮ್ಮನೆ ಕುಳಿತಾಗಲೆಲ್ಲ ಈ ಕೆಲಸ ಮಾಡುತ್ತಿದ್ದರು. ಇದು ನಿಜವಾ?

ಸರ್‌ಪ್ರೈಸ್ ಆಗಬಹುದು. ಆದರೆ ಇದು ನಿಜ!
ಕೈ ಬೆರಳಿನ ತುದಿಯನ್ನು ಉಜ್ಜುವುದರಿಂದ ಡ್ಯಾಮೇಜ್ ಆದ ಕೂದಲನ್ನು ಸರಿಪಡಿಸುವಂತೆ ಮೆದುಳಿಗೆ ಸಿಗ್ನಲ್ ಹೋಗುತ್ತದೆ. ಅಲ್ಲದೇ ಬುರುಡೆಗೆ ಹೆಚ್ಚು ರಕ್ತಸಂಚಲನವಾಗಿ ಒಟ್ಟಾರೆ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss