ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೂದಲಿಗೆ ಬ್ಲೇಡ್ ತಾಗಿಸಿದರೆ ಹೆಚ್ಚು ಕೂದಲು ಬೆಳೆಯುತ್ತಾ?

ಸಿನಿಮಾಗಳಲ್ಲಿ ಹುಡುಗರು ಗಡ್ಡ, ಮೀಸೆ ಚೆನ್ನಾಗಿ ಬೆಳೆಯಲಿ ಅಂತ ಬ್ಲೇಡ್ ತಾಕಿಸಿ ಶೇವ್ ಮಾಡುತ್ತಾರೆ. ಹೆಣ್ಮಕ್ಕಳು ಕೂಡ ರೇಜರ್ ಬಳಸಿ ಕೈ ಕಾಲು ಶೇವ್ ಮಾಡಲು ಹೆಚ್ಚಾಗಿ ಇಷ್ಟಪಡೋದಿಲ್ಲ. ವ್ಯಾಕ್ಸ್ ಪ್ರಿಫರ್ ಮಾಡುತ್ತಾರೆ. ಕೂದಲು ತೆಗೆಯೋಕೆ ಬ್ಲೇಡ್ ಬಳಸಿದರೆ ಮುಂದೆ ಬರುವ ಕೂದಲು ರಫ್ ಆಗುತ್ತದೆ ಹಾಗೂ ಥಿಕ್ ಆದ ಕೂದಲು ಬರುತ್ತದೆ ಎನ್ನುತ್ತಾರೆ.. ಇದು ನಿಜವಾ?
ರೇಜರ್‌ನಿಂದ ಕೂದಲು ತೆಗೆದರೆ ಕೂದಲು ದಪ್ಪ ಆಗಿ, ಬೇಗ ಬರುವುದಿಲ್ಲ. ರೇಜರ್‌ನಲ್ಲಿ ಕತ್ತರಿಸಿದರೆ ಕೂದಲು ಬುಡದಿಂದ ಹೋಗೋದಿಲ್ಲ. ಮೇಲಿನ ಕೂದಲು ಮಾತ್ರ ಹೋಗುತ್ತದೆ. ನಂತರ ಕೂದಲು ಬೆಳೆಯುವಾಗ ಕಪ್ಪಾಗಿ, ದಪ್ಪವಾಗಿ ಕಾಣುತ್ತದೆ. ಆದರೆ ಕೂದಲಿಗೆ ಬ್ಲೇಡ್ ತಾಗಿಸಿದರೆ ಹೆಚ್ಚು ಕೂದಲು ಬರುತ್ತದೆ ಅನ್ನೋದು ಸುಳ್ಳು. ಕೂದಲು ಹೆಚ್ಚು ಬೆಳೆಯೋದಕ್ಕೆ ಬ್ಲೇಡ್ ಅಲ್ಲ ನಿಮ್ಮ ಜೀನ್ಸ್ ಕಾರಣ. ಇನ್ಮೇಲೆ ಹೆದರಿಕೆ ಇಲ್ಲದೆಯೇ ಬ್ಲೇಡ್‌ನಲ್ಲಿ ಆರಾಮಾಗಿ ಕೂದಲು ಕತ್ತರಿಸಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss