Relationship| ಹೊಸ ಜೀವನದ ಆರಂಭ ಸುಂದರವಾಗಿರಬೇಕೇ? ನವದಂಪತಿಗಳು ತಿಳಿಯಲೇಬೇಕಾದ ವಿಷ್ಯಗಳಿವು

ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ, ಎರಡು ಕುಟುಂಬಗಳು ಮತ್ತು ಎರಡು ವಿಭಿನ್ನ ವ್ಯಕ್ತಿತ್ವಗಳ ಸಂಗಮವಾಗಿದೆ. ಆರಂಭದ ದಿನಗಳಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು, ಗೌರವಿಸುವುದು ಮತ್ತು ಉತ್ತಮ ಸಂವಹನ ಬೆಳೆಸಿಕೊಳ್ಳುವುದು ದಾಂಪತ್ಯ ಜೀವನವನ್ನು ಸುಂದರವಾಗಿಸುತ್ತದೆ. ಆರೋಗ್ಯಕರ ಮತ್ತು ಸಂತೋಷದ ವೈವಾಹಿಕ ಜೀವನಕ್ಕಾಗಿ ತಜ್ಞರು ನೀಡುವ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ. ಸಂತೋಷದ ದಾಂಪತ್ಯಕ್ಕೆ ಉತ್ತಮ ಸಂವಹನವೇ ಅಡಿಪಾಯ. ನಿಮ್ಮ ಭಾವನೆಗಳು, ನಿರೀಕ್ಷೆಗಳು ಮತ್ತು ಸಮಸ್ಯೆಗಳನ್ನು ಮುಚ್ಚಿಡದೆ ಶಾಂತವಾಗಿ ಹಂಚಿಕೊಳ್ಳಿ. ಅಭಿಪ್ರಾಯಗಳು ಭಿನ್ನವಾಗಿದ್ದರೂ ಒಬ್ಬರನ್ನೊಬ್ಬರು ಗೌರವಿಸುವುದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಣ್ಣ … Continue reading Relationship| ಹೊಸ ಜೀವನದ ಆರಂಭ ಸುಂದರವಾಗಿರಬೇಕೇ? ನವದಂಪತಿಗಳು ತಿಳಿಯಲೇಬೇಕಾದ ವಿಷ್ಯಗಳಿವು