spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒತ್ತಡದಲ್ಲಿ ಮೆದುಳು ಹೆಚ್ಚು ಕೆಲಸ ಮಾಡುತ್ತದಾ?

- Advertisement -Nitte

ಆಫೀಸಿನಲ್ಲಿ ಬಾಸ್ ಒಂದು ಸೊಲ್ಯೂಷನ್ ಕೊಡಲು ಕೇಳಿರುತ್ತಾರೆ. ನಾಲ್ಕು ದಿನ ಸಮಯ ಇದ್ದರೂ ಏನೂ ಹೊಳೆಯೋದಿಲ್ಲ. ಆದರೆ ಮೀಟಿಂಗ್‌ಗೆ ಅರ್ಧ ಗಂಟೆ ಇರೋವಾಗ ಏನೋ ಒಂದು ಐಡಿಯಾ ಹೊಳೆಯುತ್ತದೆ.
ಸ್ಟ್ರೆಸ್‌ನಲ್ಲಿ ಮೆದುಳು ಹೆಚ್ಚು ಕೆಲಸ ಮಾಡುತ್ತದೆ ಅನ್ನೋದು ನಿಜವಾ?

ಯಾವುದೇ ಕೆಲಸಕ್ಕೆ ಡೆಡ್‌ಲೈನ್ ಇದ್ದರೆ, ಡೆಡ್‌ಲೈನ್ ಒಳಗೆ ಕೆಲಸ ಮಾಡುವಂತೆ ಮೆದುಳು ಮೋಟಿವೇಟ್ ಮಾಡುತ್ತದೆ. ಆದರೆ ಮೆದುಳಿನ ಪರ್ಫಾಮೆನ್ಸ್ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು. ಹಾಗೆ ನೋಡಿದರೆ ಟೆನ್ಶನ್‌ನಲ್ಲಿ ಎಷ್ಟೋ ಮಂದಿಗೆ ತಲೆ ಓಡೋದಿಲ್ಲ. ಕಣ್ಣೆದುರಿಗೇ ಉತ್ತರ ಇದ್ದರೂ ಕಾಣೋದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss