EYE CARE | ಸಿಸ್ಟಮ್ ಕೆಲಸ ನಿಮ್ಮದಾ? ಕೆಲಸದ ಮಧ್ಯೆ ಕಣ್ಣಿಗೂ ಬ್ರೇಕ್ ಕೊಡಲೇಬೇಕು..

ನಿಮ್ಮ ಕೆಲಸ ಬರೀ ಲ್ಯಾಪ್‌ಟಾಪ್ ನೋಡಿ ಮಾಡುವಂಥದ್ದಾ? ಕಣ್ಣಿನ ಬಗ್ಗೆ ಕಾಳಜಿ ಮಾಡದೇ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗಿದ್ರೆ ಅಪಾಯ ತಪ್ಪಿದ್ದಲ್ಲ, ನಿಮ್ಮ ಕಣ್ಣನ್ನು ಕೆಲಸದ ಮಧ್ಯೆ ಹೀಗೆ ಕೇರ್ ಮಾಡಿ..

  • ಕೆಲಸದ ಮಧ್ಯೆ ಕಣ್ಣುಗಳನ್ನು ಫಾಸ್ಟ್‌ಆಗಿ ಬ್ಲಿಂಕ್ ಮಾಡಿ. ಸಿಸ್ಟಮ್ ನೋಡುವಾಗ ಕಣ್ಣು ಉರಿ ಬಂದು, ಮಾಮೂಲಿಗಿಂತ ಹೆಚ್ಚೇ ಕಣ್ಣು ಮಿಟುಕಿಸುತ್ತೀರಿ, ಇದರಿಂದ ಕಣ್ಣು ಡ್ರೈ ಆಗುತ್ತದೆ.
  • ಆಗಾಗ ಕಣ್ಣಿಗೆ ಬ್ರೇಕ್ ನೀಡಿ, ಎರಡು ನಿಮಿಷ ಕಣ್ಣು ಮುಚ್ಚಿ ಹಾಗೇ ಕುಳಿತುಕೊಳ್ಳಿ.
  • ನಿಮ್ಮ ಸಿಸ್ಟಮ್ ಬ್ರೈಟ್‌ನೆಸ್ ಬಗ್ಗೆ ಗಮನ ಕೊಡಿ, ಎಷ್ಟು ಇರಬೇಕೋ ಅದಕ್ಕಿಂತ ಹೆಚ್ಚು, ಕಡಿಮೆ ಇದ್ದರೆ ಸರಿ ಮಾಡಿಕೊಳ್ಳಿ.
  • ನಿಮ್ಮ ಮಾನಿಟರ್ ಪೊಸಿಶನ್ ಸರಿಯಾಗಿದೆಯಾ? ಕಣ್ಣಿಗೆ ಒತ್ತಡ ಬೀಳುವಂತೆ ಇದೆಯಾ? ಗಮನ ಹರಿಸಿ
  • ಮನೆಯಲ್ಲೇ ಸಿಗುವ ಸ್ಪೂನ್ ತಂದು ಸಿಸ್ಟಮ್ ಬಳಿ ಇಟ್ಟುಕೊಳ್ಳಿ, ಆಗಾಗ ಅದನ್ನು ಕಣ್ಣಿಗೆ ಒತ್ತಿ ಇಟ್ಟುಕೊಳ್ಳಿ
  • ಐ ಮಾಸ್ಕ್ ಇದ್ದರೆ ಧರಿಸಿ ಎರಡು ನಿಮಿಷ ಕಣ್ಣಿಗೆ ಬ್ರೇಕ್ ನೀಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!