ಹಲವರಿಗೆ ಊಟದ ನಂತರ ಸಿಹಿ ತಿನ್ನುವ ಅಭ್ಯಾಸ ಇದೆ. ಸಿಹಿ ಇಲ್ಲದೆ ಊಟ ಕಂಪ್ಲೀಟ್ ಆಗೋದಿಲ್ಲ. ಆದರೆ ಊಟದ ನಂತರ ಸಿಹಿ ತಿಂಡಿ ತಿಂದರೆ ತೂಕ ಹೆಚ್ಚುತ್ತದೆ ಅಂತಾರೆ ಇದು ನಿಜವಾ?
ಸಣ್ಣ ಪ್ರಮಾಣದ ಸಿಹಿ ತಿಂಡಿ ತಿಂದರೆ ಏನು ಸಮಸ್ಯೆ ಇಲ್ಲ. ಆದರೆ ಸಿಹಿಯೇ ಹೆಚ್ಚಾದರೆ ತೂಕ ಹೆಚ್ಚಳದಂಥ ಸಮಸ್ಯೆ ಬರುತ್ತದೆ. ಅಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದ ಹಲವು ರೋಗಗಳು ನಿಮ್ಮನ್ನು ಬಾಧಿಸುತ್ತವೆ. ಆದಷ್ಟು ಸಿಹಿ ಕಡಿಮೆ ಮಾಡಿ.