GOOD FOOD | ಇಡ್ಲಿ ದೋಸೆಗೆ ಕಾಯಿ ಹಾಕದೇ ಇರೋ ಚಟ್ನಿ, ಹೀಗೆ ಮಾಡಿ..

ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಟೊಮ್ಯಾಟೊ
ಹಸಿಮೆಣಸು
ಜೀರಿಗೆ
ಕೊತ್ತಂಬರಿ
ಕಡ್ಲೆಬೇಳೆ
ಉದ್ದಿನಬೇಳೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ಈ ಎಲ್ಲ ಪದಾರ್ಥಗಳನ್ನು ಹಾಕಿ ಹುರಿದುಕೊಳ್ಳಿ
ನಂತರ ಮಿಕ್ಸಿ ಮಾಡಿದರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!