ಗೊತ್ತಿಲ್ಲದವರ ಮದುವೆಗೆ ಹೋಗಿ ಉಂಡು ಪೆದ್ದರಾಗ್ಬೇಡಿ, ಆಹ್ವಾನ ಇಲ್ಲದೆ ಒಳಗೆ ಹೋದ್ರೆ ಐದು ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಾಸ್ಟೆಲ್‌ ಹುಡುಗರು, ಹುಡುಗಿಯರು, ಕೆಲ ಜನರು ಒಂದಿಲ್ಲಾ ಒಂದು ಬಾರಿಯಾದ್ರೂ ಗೊತ್ತಿಲ್ಲದವರ ಮದುವೆಗೆ ಹೋಗಿ ಊಟ ಮಾಡಿಕೊಂಡು ವಾಪಾಸ್‌ ಬಂದಿರುತ್ತಾರೆ. ಆದರೆ ಇದು ಕಾನೂನು ಪ್ರಕಾರ ತಪ್ಪು ಅನ್ನೋದು ಗೊತ್ತಾ? ಹೌದು, ಮದುವೆ ಮನೆಯಲ್ಲಿ ಆಹ್ವಾನ ಇಲ್ಲದೆ ಊಟ ಮಾಡಿದ್ದಾರೆ ಎಂದು ಗೊತ್ತಾದ್ರೂ ಮದುವೆ ಹೋಸ್ಟ್‌ ಮಾಡಿದವರು ಏನೂ ಮಾಡೋದಿಲ್ಲ. ಆದರೆ ಕೆಲವು ಕಡೆ ಕರೆಯದೇ ಮದುವೆಗೆ ಹೋಗಿ ಊಟ ಮಾಡಿದರೆ ಅದಕ್ಕೂ ಫೈನ್‌ ಇದೆಯಂತೆ. ಈ ಚರ್ಚೆ ಮುನ್ನೆಲೆಗೆ ಬರೋಕೆ ಕಾರಣ … Continue reading ಗೊತ್ತಿಲ್ಲದವರ ಮದುವೆಗೆ ಹೋಗಿ ಉಂಡು ಪೆದ್ದರಾಗ್ಬೇಡಿ, ಆಹ್ವಾನ ಇಲ್ಲದೆ ಒಳಗೆ ಹೋದ್ರೆ ಐದು ಸಾವಿರ ರೂ. ದಂಡ!