ಪ್ಯಾನಿಕ್‌ ಅಟ್ಯಾಕ್‌ಗಳಿಂದ ಹೀಗೆ ನಿಮ್ಮನ್ನು ರಕ್ಷಿಸಿಕೊಳ್ಳಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಯ ಹಾಗೂ ನಕಾರಾತ್ಮಕ ಶಕ್ತಿ, ವಿಷಯಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕೆ ಕೆಲ ಸಣ್ಣ ಟಿಪ್ಸ್‌ ಇಲ್ಲಿವೆ.

  • ಧನಾತ್ಮಕವಾಗಿ ಯೋಚಿಸಿ, ಟೆನ್ಷನ್‌ ಬಿಟ್ಟುಬಿಡಿ
  • ಸದಾ ಲವಲವಿಕೆಯಿಂದಿರಿ ಮತ್ತು ಒಂಟಿಯಾಗಿರಬೇಡಿ
  • ಸಮತೋಲನೆ, ಆರೋಗ್ಯಕರ ಆಹಾರವನ್ನು ಸೇವಿಸಿ
  • ಪ್ರತಿದಿನ ಧ್ಯಾನ, ವ್ಯಾಯಾಮ, ಯೋಗ, ಇತ್ಯಾದಿಗಳನ್ನು ರೂಢಿಸಿಕೊಳ್ಳಿ
  • ಆಯಾಸ, ಸುಸ್ತು, ಅಶಾಂತಿ, ತಲೆ ಸುತ್ತು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ
  • ಹೆಚ್ಚಾಗಿ ನೀರು ಕುಡಿಯಿರಿ, ಆರಾಮವಾಗಿ ಉಸಿರಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!