ಅಮೆರಿಕ ನಿರ್ಬಂಧಕ್ಕೆ ಡೋಂಟ್ ಕೇರ್: ರಷ್ಯಾದಿಂದ ತೈಲ ಆಮದು ನಿಲ್ಲಲ್ಲ ಎಂದ ಭಾರತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಲಭ್ಯವಿದ್ದು, ಒಂದು ವೇಳೆ ಅಮೆರಿಕ ನಿರ್ಬಂಧ ಹೇರಿದರೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಲಿದೆ ಕೇಂದ್ರ ಸರಕಾರ ತಿಳಿಸಿದೆ. ದೇಶದ ಇಂಧನ ಭದ್ರತೆ ಮುಖ್ಯ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಇಂಧನದ ಅಭಾವದಿಂದಾಗಿ ಜಗತ್ತಿನಲ್ಲಿ ಬೆಲೆಗಳು ಏರುತ್ತಿದ್ದು, ಇದರ ನಡುವೆ ದೇಶದ ಇಂಧನ ಭದ್ರತೆ ಮತ್ತು ಆರ್ಥಿಕ … Continue reading ಅಮೆರಿಕ ನಿರ್ಬಂಧಕ್ಕೆ ಡೋಂಟ್ ಕೇರ್: ರಷ್ಯಾದಿಂದ ತೈಲ ಆಮದು ನಿಲ್ಲಲ್ಲ ಎಂದ ಭಾರತ!