Thursday, August 11, 2022

Latest Posts

ನೀವು ಕಾರ್ ಡ್ರೈವಿಂಗ್ ಕಲಿತಿದ್ದೀರಾ? ಡ್ರೈವಿಂಗ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ..

ಗಾಡಿ ಓಡಿಸುವುದು ಹಲವರಿಗೆ ಅನಿವಾರ್ಯ ಆದರೆ ಇನ್ನು ಕೆಲವರಿಗೆ ಶೋ ರೀತಿ. ಕಾರ್ ಓಡಿಸುವಾಗ ನೀವು ಮಾಡುವ ತಪ್ಪುಗಳು ನಿಮ್ಮ ಜೀವಕ್ಕೇ ಸಮಸ್ಯೆ ಮಾಡಬಹುದು. ಯಾವಾಗಲೂ ಡ್ರೈವಿಂಗ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.. ಯಾವುದು ನೋಡಿ..

  • ರ‍್ಯಾಶ್ ಆಗಿ ಡ್ರೈವಿಂಗ್ ಮಾಡುವುದು
  • ಸುಸ್ತಾದಾಗ ಗಾಡಿ ಓಡಿಸುವುದು
  • ಬರಿಗಾಲಿನಲ್ಲಿ ಗಾಡಿ ಓಡಿಸುವುದು
  • ಸೀಟ್ ಬೆಲ್ಟ್ ಹಾಕದೇ ಇರುವುದು
  • ಹೆಡ್‌ಫೋನ್ ಬಳಸುವುದು
  • ಮೊಬೈಲ್ ನೋಡುತ್ತಾ ಕಾರ್ ಓಡಿಸುವುದು
  • ಕುಡಿದು ಓಡಿಸುವುದು
  • ಮೇಕಪ್ ಮಾಡುತ್ತಾ ಕೇರ್‌ಲೆಸ್ ಆಗಿ ಓಡಿಸುವುದು
  • ಸೀಟ್ ತುಂಬಾ ಹಿಂದೆ ಇಟ್ಟು ಬ್ರೇಕ್ ಒತ್ತುವುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss