‘VIP ಸ್ಟಾಕ್ ಟಿಪ್ಸ್’ ಬಲೆಗೆ ಬೀಳಬೇಡಿ: ಹೂಡಿಕೆ ವಂಚನೆ ಬಗ್ಗೆ ಕೇಂದ್ರದ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ನಡೆಯುತ್ತಿರುವ ನಕಲಿ ಹೂಡಿಕೆ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ತ್ವರಿತ ಹಾಗೂ ಖಾತರಿಯ ಲಾಭದ ಆಮಿಷ ತೋರಿಸಿ ಜನರನ್ನು ವಂಚಿಸಲಾಗುತ್ತಿದೆ ಎಂದು ತಿಳಿಸಿದೆ. ನಕಲಿ ಹೂಡಿಕೆ ಗುಂಪುಗಳ ಮೂಲಕ ಮೋಸ ಸೈಬರ್ ವಂಚಕರು ತಮ್ಮನ್ನು ಷೇರು ಮಾರುಕಟ್ಟೆ ತಜ್ಞರು ಅಥವಾ ಹಣಕಾಸು ಸಲಹೆಗಾರರೆಂದು ಪರಿಚಯಿಸಿಕೊಂಡು ವಾಟ್ಸಾಪ್ ಮತ್ತು … Continue reading ‘VIP ಸ್ಟಾಕ್ ಟಿಪ್ಸ್’ ಬಲೆಗೆ ಬೀಳಬೇಡಿ: ಹೂಡಿಕೆ ವಂಚನೆ ಬಗ್ಗೆ ಕೇಂದ್ರದ ಅಲರ್ಟ್