HEALTH | ಪ್ರೋಟೀನ್‌ಗೆ ತಕ್ಕ ಹಾಗೆ ನೀರು ಕುಡಿಯೋದು ಮರೀಬೇಡಿ, ಇಲ್ಲವಾದ್ರೆ ಸಮಸ್ಯೆ ಖಂಡಿತ
ದಿನದ ಅಗತ್ಯದಷ್ಟು ಪ್ರೋಟೀನ್ ಕಂಪ್ಲೀಟ್ ಮಾಡೋದಕ್ಕೆ ಜನ ಕಷ್ಟಪಡುತ್ತಾರೆ. ಪ್ರೋಟೀನ್ ಭರಿತ ಆಹಾರಗಳ ತಯಾರಿ ಸುಲಭ ಎನಿಸಿದ್ರೂ ಕಷ್ಟವಾಗುತ್ತದೆ. ಈ ಕಾರಣಕ್ಕೆ ಜನ ಪ್ರೋಟೀನ್ ಬಾರ್, ಪ್ರೋಟೀನ್ ಪೌಡರ್ ಮೊರೆ ಹೋಗುತ್ತಾರೆ. ಪ್ರೋಟೀನ್ ಅತಿಯಾಗಿ ತಿಂದರೆ ಅದಕ್ಕೆ ತಕ್ಕಷ್ಟು ನೀರು ಕುಡಿಯಬೇಕು ಇಲ್ಲವಾದರೆ ಪ್ರೋಟೀನ್ ಜೀರ್ಣವಾಗೋದಿಲ್ಲ. ಮಲಬದ್ಧತೆ ಉಂಟಾಗುತ್ತದೆ. ಹೈ ಫೈಬರ್‌ನಿಂದಾಗಿ ಯೂರಿಯಾ ಪ್ರೊಡಕ್ಷನ್ ಹೆಚ್ಚಾಗುತ್ತದೆ. ಇದನ್ನು ದೇಹದಿಂದ ಹೊರಕ್ಕೆ ಹಾಕಲು ಕಿಡ್ನಿಗೆ ಹೆಚ್ಚು ನೀರಿನ ಅವಶ್ಯಕತೆ ಇದೆ. ಮೆಟಬಾಲಿಕ್ ವೇಸ್ಟ್ ಹೆಚ್ಚಾದಂತೆ ನೀರು ಇಲ್ಲದೆ ದೇಹ … Continue reading HEALTH | ಪ್ರೋಟೀನ್‌ಗೆ ತಕ್ಕ ಹಾಗೆ ನೀರು ಕುಡಿಯೋದು ಮರೀಬೇಡಿ, ಇಲ್ಲವಾದ್ರೆ ಸಮಸ್ಯೆ ಖಂಡಿತ
Copy and paste this URL into your WordPress site to embed
Copy and paste this code into your site to embed