spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆ ವಾತಾವರಣದಲ್ಲಿಯೂ ಖಾಯಿಲೆ ಬೀಳದೇ ಆರೋಗ್ಯವಾಗಿರೋದು ಹೇಗೆ? ಇಲ್ಲಿದೆ ಟಿಪ್ಸ್

- Advertisement -Nitte

ಮಳೆಗಾಲದಲ್ಲಿ ಅಥವಾ ಅಕಾಲಿಕವಾಗಿ ಮಳೆ ಬಂದರೆ ಶೀತ, ಕೆಮ್ಮು, ಕಫ, ಜ್ವರ ಮಾಮೂಲಾಗಿಬಿಡುತ್ತದೆ. ಆದರೆ ಇದು ಒಂದು ದಿನಕ್ಕೆ ಹೋಗುವುದಿಲ್ಲ. ಬೇರ‍್ಯಾವ ಕೆಲಸವನ್ನೂ ಮಾಡಲಾಗದೆ ಸುಮ್ಮನೆ ಮಲಗಲೂ ಆಗದೇ ಹಿಂಸೆ ನೀಡುತ್ತದೆ. ಮಳೆ ವಾತಾವರಣವಿದ್ದಾಗ ಆರೋಗ್ಯ ಹಾಳಾಗದಂತೆ ಈ ರೀತಿ ಕಾಪಾಡಿ..

ಯಾವಾಗಲೂ ಒಣಗಿದ, ಬೆಚ್ಚಗಿನ ಬಟ್ಟೆ ಹಾಕಿ.

Keep Yourself Warm To Avoid Cold– Activ Livingಆದಷ್ಟು ಮನೆಯಲ್ಲಿಯೇ ಬೆಚ್ಚಗಿರಿ. ಹೊರಹೋಗುವುದನ್ನು ಸ್ವಲ್ಪ ಕಡಿಮೆ ಮಾಡಿ.

The Magic of Rain: Top 5 Places for Rain Loversರುಚಿಯಾದ, ಆರೋಗ್ಯಕರವಾದ ಆಹಾರ ಸೇವಿಸಿ. ಒಳ್ಳೆಯ ಆಹಾರ ಸೇವನೆಯಿಂದ ಒಳ್ಳೆಯ ಆರೋಗ್ಯ ಸಾಧ್ಯ.

Eat Homemade Food To Prevet Diseases– Activ Livingರೋಗನಿರೋಧಕ ಶಕ್ತಿ ಹೆಚ್ಚುವ ಆಹಾರಗಳಿಗೆ ಆದ್ಯತೆ ನೀಡಿ. ಅರಿಶಿಣ ಹಾಲು ಪ್ರತಿದಿನ ಸೇವಿಸಿ.

5 Food Nutrients to Supercharge Your Immune Systemಮನೆಯಲ್ಲಿ ಒಬ್ಬರಿಗೆ ಶೀತ ಅಥವಾ ಜ್ವರ ಕಾಣಿಸಿದರೆ ದೂರ ಇರಿ. ಒಬ್ಬರಿಂದ ಒಬ್ಬರಿಗೆ ಇದು ಹರಡಬಹುದು.

Follow Good Hygiene - Activ Livingನಿಮ್ಮ ಸ್ವಚ್ಛತೆ ಬಗ್ಗೆ ಗಮನ ಇರಲಿ. ಪ್ರತಿ ದಿನ ಸ್ನಾನ, ದಿನಕ್ಕೆರಡು ಬಾರಿ ಬ್ರಶ್ ಕಡ್ಡಾಯವಾಗಿ ಮಾಡಿ.

Keep Yourself And Surroundings Clean– Activ Livingಮಳೆಯಲ್ಲಿ ಹೊರಹೋದರೂ, ಛತ್ರಿ ರೈನ್‌ಕೋಟ್ ಜೊತೆಯಲ್ಲೇ ಇರಲಿ.

Can't stand the rain? How wet weather affects human behaviour | Science |  The Guardianಪ್ರತಿದಿನ ಬಿಸಿನೀರು, ವಾರಕ್ಕೊಮ್ಮೆ ಸ್ಟೀಮ್ ತೆಗೆದುಕೊಳ್ಳುವುದು ಮರೆಯಬೇಡಿ.

Covid-19 crisis: Don't take steam inhalation without doctors' advice, warns  Tamil Nadu Health Minister | Deccan Herald ಶೀತ ಬರುವಂತಹ ಪದಾರ್ಥಗಳಾದ ಪಚ್ಚಬಾಳೆಹಣ್ಣು,ಸೀತಾಫಲ, ರಾಮ್‌ಫಲ, ಎಳನೀರು ಸೇವಿಸಬೇಡಿ.

Eat custard apple or sitaphal to reduce risk of diabetes and blood pressure  | Health - Hindustan Times

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss