ಸಾಮಾಗ್ರಿಗಳು
ಸೌತೆಕಾಯಿ
ಸ್ವೀಟ್ ಕಾರ್ನ್
ಈರುಳ್ಳಿ
ಕ್ಯಾರೆಟ್
ಉಪ್ಪು
ಖಾರದಪುಡಿ
ಕಡ್ಲೆಹಿಟ್ಟು
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಸೌತೆಕಾಯಿ ತುರಿದು ಅದರ ನೀರನ್ನು ತೆಗೆಯಿರಿ
ನಂತರ ಇದಕ್ಕೆ ಉಳಿದ ಎಲ್ಲ ಪದಾರ್ಥ ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್ಗೆ ಎಣ್ಣೆ ಹಾಕಿ ಇದನ್ನು ಸಣ್ಣ ದೋಸೆ ರೀತಿ ಹಾಕಿ
ಎರಡೂ ಕಡೆ ಚೆನ್ನಾಗಿ ಬೇಯಿಸಿ ತಿನ್ನಿ