‘ಆನ್ಲೈನ್ ಜಿರಳೆ ಪಾರ್ಟಿ’ಯನ್ನು ಕಡೆಗಣಿಸ್ಬೇಡಿ: ಯುವಕರ ಹೋರಾಟಕ್ಕೆ ಧ್ವನಿಯಾದ ಉದ್ಧವ್ ಠಾಕ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬೆಂಬಲ ಸೂಚಿಸಿದ್ದಾರೆ. ಪರೀಕ್ಷಾ ಲೋಪಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಯುವಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಯುವಕರನ್ನು ನಿರ್ಲಕ್ಷಿಸಬೇಡಿ ಉದ್ಧವ್ ಠಾಕ್ರೆ ಅವರ ಸಂದೇಶವನ್ನು ಪಕ್ಷದ ನಾಯಕ ಸಂಜಯ್ ರಾವತ್ ಸಾಮಾಜಿಕ ಜಾಲತಾಣದ … Continue reading ‘ಆನ್ಲೈನ್ ಜಿರಳೆ ಪಾರ್ಟಿ’ಯನ್ನು ಕಡೆಗಣಿಸ್ಬೇಡಿ: ಯುವಕರ ಹೋರಾಟಕ್ಕೆ ಧ್ವನಿಯಾದ ಉದ್ಧವ್ ಠಾಕ್ರೆ