ಎಲ್ಲಾ ನೋಡ್ಕೊಂಡು ಸುಮ್ನಿರಬೇಡಿ: ಖಮೇನಿ ಹತ್ಯೆ ಖಂಡಿಸುವಂತೆ ಇರಾನ್ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಜಗತ್ತಿನ ಸರ್ಕಾರಗಳು ಸ್ಪಷ್ಟವಾಗಿ ಖಂಡನೆ ವ್ಯಕ್ತಪಡಿಸಬೇಕು ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಆಗ್ರಹಿಸಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂಬ ವರದಿಯ ಬಳಿಕ ಈ ಮನವಿ ಹೊರಬಿದ್ದಿದೆ. ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ, ಖಮೇನಿ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದೆ. ಈ ಘಟನೆಯನ್ನು “ಸ್ಪಷ್ಟ ಆಕ್ರಮಣ” ಎಂದು … Continue reading ಎಲ್ಲಾ ನೋಡ್ಕೊಂಡು ಸುಮ್ನಿರಬೇಡಿ: ಖಮೇನಿ ಹತ್ಯೆ ಖಂಡಿಸುವಂತೆ ಇರಾನ್ ಮನವಿ