ಈಗಿನ ಕಾಲದಲ್ಲಿ ಮೊಬೈಲ್, ಕಂಪ್ಯೂಟರ್ ಎಲ್ಲಾ ಹೆಚ್ಚು ಟ್ರೆಂಡಿಂಗ್ ಆಗಿರುವಂತದ್ದು, ಮಕ್ಕಳು ಬಳಸೋದನ್ನ ನೋಡಿದ ಹಿರಿಯರಿಗೂ ಅದನ್ನು ಕಲಿಯುವ ಆಸೆ ಆದರೆ ಯಾರು ಹೇಳಿಕೊಡೋದು? ಇಂತಹ ಗೊಂದಲವಿದ್ದರೆ ಈ ಟಿಪ್ಸ್ ನೋಡಿ..ಒಂದರ ನಂತರ ಒಂದನ್ನು ಹೇಳಿಕೊಡಿ..
- ಮೊದಲಿಗೆ ಸಿಂಪಲ್ ಹಾಂಡ್ ಸೆಟ್ ತೆಗೆದುಕೊಳ್ಳಿ.
- ಅದರಲ್ಲಿ ಸ್ಕ್ರೀನ್ ಲಾಕ್ ಹಾಕಬೇಡಿ.
- ಒಂದೆರಡು ದಿನ ಮೊಬೈಲ್ ಗೆ ಯಾವುದಾದರೂ ಗೇಮ್ ಡೌನ್ ಲೋಡ್ ಮಾಡಿಸಿಕೊಂಡು ಆಟ ಆಡಿ.
- ಇದರಿಂದ ನಿಮ್ಮ ಕೈ ಬೆರಳುಗಳು ಮೊಬೈಲ್ ನ ಸ್ಕ್ರೀನ್ ಬಳಕೆಗೆ ಹೊಂದಿಕೊಳ್ಳುತ್ತದೆ.
- ಸಂದೇಶ, ಕರೆಗಳನ್ನು ಮಾಡೋದನ್ನ ಕಲಿಯಿರಿ.
- ಫೋಟೋ, ವಿಡಿಯೋ ಮಾಡೋದನ್ನ ಕಲಿತುಕೊಳ್ಳಿ. ಹಾಗೇ ಶೇರ್ ಮಾಡೋದು ಕೂಡ ಕಲಿಯೋದು ಮುಖ್ಯ.
- ನಂತರ ಯಾವುದೇ ಸಂಶಯ ಇದ್ದರೆ ಗೂಗಲ್ ನಲ್ಲಿ ಸರ್ಚ್ ಮಾಡಿ ತಿಳಿಯಲು ಪ್ರಯತ್ನಿಸಿ.