ಬೀದಿಯಲ್ಲಿ ಗುಟ್ಟು ಬಿಡಲ್ಲ, ಬಂದ ಕೆಲಸ ಮುಗಿಯದೆ ಹೊರಡಲ್ಲ: ಡಿಕೆಶಿ ಖಡಕ್ ಮಾತು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕುರಿತು ಪರ-ವಿರೋಧದ ಚರ್ಚೆಗಳು ಕಾವು ಪಡೆದಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ರಹಸ್ಯ ಸಭೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್ ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ಉತ್ತರಿಸಿದರು. “ನಾನು … Continue reading ಬೀದಿಯಲ್ಲಿ ಗುಟ್ಟು ಬಿಡಲ್ಲ, ಬಂದ ಕೆಲಸ ಮುಗಿಯದೆ ಹೊರಡಲ್ಲ: ಡಿಕೆಶಿ ಖಡಕ್ ಮಾತು!
Copy and paste this URL into your WordPress site to embed
Copy and paste this code into your site to embed