ಹಬ್ಬದ ಸಂಭ್ರಮಕ್ಕೆ ಕಲಬೆರಕೆ ಕಾಟ ಬೇಡ: ದೇಶಾದ್ಯಂತ ಹಾಲು–ಸಿಹಿತಿಂಡಿಗಳ ಮೇಲೆ ಕಣ್ಣಿಟ್ಟ FSSAI ಅಧಿಕಾರಿಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಲು ಸಾಲು ಹಬ್ಬಗಳ ಸಂಭ್ರಮಾಚರಣೆಗೆ ದಿನಗಣನೆ ಶುರುವಾಗುತ್ತಿದಂತೆ ದೇಶಾದ್ಯಂತ ಆಹಾರ ಕಲಬೆರಕೆ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಬ್ಬದ ದಿನಗಳಲ್ಲಿ ಹಾಲು, ಸಿಹಿತಿಂಡಿ, ಖಾರ ಪದಾರ್ಥಗಳು ಸೇರಿದಂತೆ ಆಹಾರ ಉತ್ಪನ್ನಗಳ ಬೇಡಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಕಲಬೆರಕೆ ಮತ್ತು ಕಳಪೆ ಗುಣಮಟ್ಟದ ಆಹಾರ ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ನಿರ್ದೇಶನ ನೀಡಿದೆ. ಹೆಚ್ಚು ಬಳಕೆಯಾಗುವ … Continue reading ಹಬ್ಬದ ಸಂಭ್ರಮಕ್ಕೆ ಕಲಬೆರಕೆ ಕಾಟ ಬೇಡ: ದೇಶಾದ್ಯಂತ ಹಾಲು–ಸಿಹಿತಿಂಡಿಗಳ ಮೇಲೆ ಕಣ್ಣಿಟ್ಟ FSSAI ಅಧಿಕಾರಿಗಳು
Copy and paste this URL into your WordPress site to embed
Copy and paste this code into your site to embed