‘ಜನರೊಂದಿಗೆ ನಂಟು ಕಳೆದುಕೊಳ್ಳಬೇಡಿ, ಜವಾಬ್ದಾರಿಯುತವಾಗಿ ಮಾತನಾಡಿ ’: ಬಿಜೆಪಿ ರಾಜ್ಯಸಭಾ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸದಾಗಿ ಆಯ್ಕೆಯಾದ ಹಾಗೂ ಇತ್ತೀಚೆಗೆ ರಾಜ್ಯಸಭೆಗೆ ಸೇರ್ಪಡೆಯಾದ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಉಪಾಹಾರ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಶಿಸ್ತು, ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆ ಹಾಗೂ ಜನಸಂಪರ್ಕದ ಮಹತ್ವವನ್ನು ವಿವರಿಸಿದರು. ಜನರೊಂದಿಗೆ ನಿರಂತರ ಸಂಪರ್ಕ ಇರಲಿ ಸಂಸದರು ದೆಹಲಿಯ ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಾಗದೆ, ತಮ್ಮ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು ಎಂದು ಪ್ರಧಾನಿ ಸಲಹೆ … Continue reading ‘ಜನರೊಂದಿಗೆ ನಂಟು ಕಳೆದುಕೊಳ್ಳಬೇಡಿ, ಜವಾಬ್ದಾರಿಯುತವಾಗಿ ಮಾತನಾಡಿ ’: ಬಿಜೆಪಿ ರಾಜ್ಯಸಭಾ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು