ನಮ್ಮ ಡೇಟಾ ಜೊತೆ ಆಟ ಬೇಡ, ಆಗಲ್ಲ ಅಂದ್ರೆ ಹೊರಡಿ: ಮೆಟಾಗೆ ಚಾಟಿ ಬೀಸಿದ ‘ಸುಪ್ರೀಂ’
ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಟ್ಸಾಪ್ ಬಳಕೆದಾರರ ಖಾಸಗಿ ಮಾಹಿತಿಯ ರಕ್ಷಣೆಯ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಕಠಿಣ ನಿಲುವು ತಾಳಿದೆ. ಭಾರತೀಯರ ಡಿಜಿಟಲ್ ಡೇಟಾ ಮೇಲೆ ಯಾವುದೇ ಸಂಸ್ಥೆಗೂ ಅನಾವಶ್ಯಕ ಹಿಡಿತ ಇರಬಾರದು ಎಂದು ಸ್ಪಷ್ಟಪಡಿಸಿರುವ ಕೋರ್ಟ್, ವಾಟ್ಸಾಪ್ ಮಾತೃ ಸಂಸ್ಥೆ ಮೆಟಾಗೆ ತೀವ್ರ ಎಚ್ಚರಿಕೆ ನೀಡಿದೆ. 2021ರಲ್ಲಿ ಜಾರಿಗೆ ಬಂದ ವಾಟ್ಸಾಪ್ ಗೌಪ್ಯತಾ ನೀತಿ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, “ಭಾರತೀಯ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಸಾಧ್ಯವಿಲ್ಲವೆಂದರೆ ಭಾರತದಲ್ಲಿ ವ್ಯವಹಾರ … Continue reading ನಮ್ಮ ಡೇಟಾ ಜೊತೆ ಆಟ ಬೇಡ, ಆಗಲ್ಲ ಅಂದ್ರೆ ಹೊರಡಿ: ಮೆಟಾಗೆ ಚಾಟಿ ಬೀಸಿದ ‘ಸುಪ್ರೀಂ’
Copy and paste this URL into your WordPress site to embed
Copy and paste this code into your site to embed