Friday, March 31, 2023

Latest Posts

ಪ್ರಾಣಿಗಳ ಮೇಲೆ ಬಣ್ಣ ಎರಚಬೇಡಿ, ಪ್ರಾಣಿ ಕಲ್ಯಾಣ ಮಂಡಳಿ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೋಳಿ ಹಬ್ಬ ಇನ್ನೇನು ಸಮೀಪದಲ್ಲೇ ಇದ್ದು, ಪ್ರಾಣಿಗಳ ಮೇಲೆ ಬಣ್ಣಗಳನ್ನು ಎರಚಬೇಡಿ ಎಂದು ಪ್ರಾಣಿ ಕಲ್ಯಾಣ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Here's Why You Should Play An Eco-Friendly Holiನಾಯಿ, ಬೆಕ್ಕು, ಕೋಳಿ, ಕುರಿ, ಹಸು ಹೀಗೆ ಪ್ರಾಣಿಗಳ ಮೇಲೆ ಬಣ್ಣ ಎರಚಬಾರದು, ನಿಯಮ ಉಲ್ಲಂಘಿಸಿ ಬಣ್ಣ ಎರಚಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

Holi Is Not For Animalsಹೋಳಿ ಬಣ್ಣದ ಕೆಮಿಕಲ್ಸ್‌ನಿಂದ ಜಾನುವಾರುಗಳ ಕಣ್ಣಿಗೆ ತೊಂದರೆಯಾಗಿ ದೃಷ್ಟಿಹೀನತೆ ಸಾಧ್ಯತೆ ಇದೆ, ಚರ್ಮರೋಗಗಳು ಬರುವ ಸಾಧ್ಯತೆ ಇದೆ ಅಷ್ಟೇ ಅಲ್ಲದೆ ಮೈಯನ್ನು ಶುಚಿಗೊಳಿಸಿಕೊಳ್ಳಲು ಪ್ರಾಣಿಗಳು ನೆಕ್ಕುತ್ತವೆ, ಇದರಿಂದಾಗಿ ಬಣ್ಣ ದೇಹದೊಳಗೆ ಸೇರುತ್ತದೆ ಎಂದು ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

Here's How Harmful Holi Is For Our Furry Friends & It's Not Just The Toxic  Colours

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!