spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರಿಗೆ ಈ ಬಗ್ಗೆ ಮಾತನಾಡಿದ್ರೆ ತುಂಬಾನೇ ಕೋಪ ಬರುತಂತ್ತೆ! ಯಾವುದು ಗೊತ್ತಾ?

- Advertisement -Nitte

ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ರೆ ಹುಡುಗಿಯರಿಗೆ ತುಂಬಾನೇ ಕೋಪ ಬರುತ್ತೆ. ಈ ಬಗ್ಗೆ ಗೊತ್ತಿಲ್ದೆ ಹುಡುಗರು ಪಜೀತಿಗೆ ಸಿಲುಕಿರುವ ಉದಾಹರಣೆ ಕೂಡ ಇದೆ. ಇನ್ಮುಂದೆ ಆದ್ರೂ ಹುಡುಗಿಯರ ಜೊತೆ ಈ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಯಾವೆಲ್ಲ ವಿಷಯಗಳ ಬಗ್ಗೆ ಮಾತನಾಡಬಾರದು ಎಂಬುದು ಇಲ್ಲಿದೆ ನೋಡಿ..

  • ಅಪ್ಪಿತಪ್ಪಿಯೂ ಹುಡುಗಿಯರ ವಯಸ್ಸು, ತೂಕ, ಎತ್ತರದ ಬಗ್ಗೆ ಕೇಳಬೇಡಿ. ಕೇಳಿದ್ರೆ ಪಕ್ಕಾ ಕೋಪ ಬರುತ್ತೆ.
  • ಸ್ಯಾಲರಿ ಎಷ್ಟು ಬರುತ್ತೆ? ಏನೆಲ್ಲ ಖರ್ಚ ಮಾಡ್ತಿಯಾ? ಈ ಬಗ್ಗೆ ಕೂಡ ಕೇಳ್ಬೇಡಿ.
  • ನಿಮ್ಮ ಗರ್ಲ್ ಫ್ರೆಂಡ್ ಅಥವಾ ಸ್ನೇಹಿತೆ ಜೊತೆ ಇದ್ದಾಗ ಬೇರೆ ಹುಡುಗಿಯರನ್ನ ಹೊಗಳಬೇಡಿ.
  • ಬೇರೆಯವರೊಂದಿಗೆ ಹೋಲಿಕೆ ಮಾಡಿದ್ರೆ ಪಿತ್ತ ನೆತ್ತಿಗೇರುತ್ತೆ.
  • ತುಂಬಾ ಸಾಂಪ್ರದಾಯಿಕವಾಗಿ ರೆಡಿ ಆಗು ಅನ್ನುವಂತಿಲ್ಲ.
  • ಆಕೆ ಮಾತನಾಡುವಾಗ ಲಕ್ಷವಹಿಸಿ ಕೇಳ್ಬೇಕು. ನೆಗ್ಲೆಟ್ ಮಾಡಿದ್ರೆ ನಿಮ್ಮ ಕತೆ ಮುಗೀತು.
  • ಹುಡುಗರಿಗೆ ಹೋಲಿಸಿದರೆ ಹುಡುಗಿಯರು ತಿನ್ನುವುದು ಜಾಸ್ತಿ. ಅಪ್ಪಿತಪ್ಪಿಯೂ ಅವರು ತಿನ್ನುವ ಬಗ್ಗೆ ಮಾತನಾಡಬಾರದು.
  • ಅಪ್ಪ, ಅಮ್ಮನ ಬಗ್ಗೆ ಕೂಡ ನೆಗೆಟಿವ್ ಆಗಿ ಮಾತಾಡೋ ಹಾಗಿಲ್ಲ.
  • ನೀನು ಹುಡುಗಿ, ನೆನಪಿರಲಿ ಅನ್ನೋ ಪದ ಅಂತೂ ನಿಮ್ಮ ಬಾಯಿಂದ ಬರಲೇ ಬಾರದು.
  • ರಾತ್ರಿ ಹೊರಗಡೆ ಹೋಗೊ ಬಗ್ಗೆ ಕೂಡ ಅನುಮಾನದಂತೆ ಮಾತಾಡೋ ಹಾಗಿಲ್ಲ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss