ಹಲಸಿನ ಹಣ್ಣು ತಿಂದ ಮೇಲೆ ಬೀಜ ಎಸೆಯಬೇಡಿ: ಇದರಲ್ಲೇ ಅಡಗಿದೆ ಆರೋಗ್ಯದ ದೊಡ್ಡ ಖಜಾನೆ

ಹಲಸಿನ ಹಣ್ಣು (Jackfruit) ಸಿಹಿ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ. ಆದರೆ ಹೆಚ್ಚಿನವರು ಹಣ್ಣು ತಿಂದ ಬಳಿಕ ಅದರ ಬೀಜಗಳನ್ನು ಎವೆದುಬಿಡುತ್ತಾರೆ. ವಾಸ್ತವವಾಗಿ, ಹಲಸಿನ ಬೀಜಗಳು ಪೌಷ್ಟಿಕಾಂಶಗಳ ಭಂಡಾರವಾಗಿದ್ದು, ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ. ಸರಿಯಾಗಿ ಬೇಯಿಸಿ ಸೇವಿಸಿದರೆ ಇವು ಆರೋಗ್ಯಕ್ಕೆ ಉತ್ತಮ ಪೂರಕ ಆಹಾರವಾಗಬಹುದು. ಹಲಸಿನ ಬೀಜಗಳಲ್ಲಿ ಉತ್ತಮ ಪ್ರಮಾಣದ ಆಹಾರ ನಾರು (ಫೈಬರ್) ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯನ್ನು ಹೆಚ್ಚು ಸಮಯ ತುಂಬಿರುವ ಅನುಭವ … Continue reading ಹಲಸಿನ ಹಣ್ಣು ತಿಂದ ಮೇಲೆ ಬೀಜ ಎಸೆಯಬೇಡಿ: ಇದರಲ್ಲೇ ಅಡಗಿದೆ ಆರೋಗ್ಯದ ದೊಡ್ಡ ಖಜಾನೆ