ಸುಮ್ನೆ ಸುಮ್ನೆ ನೀರು ವೇಸ್ಟ್‌ ಮಾಡ್ಬೇಡಿ! ಕಾವೇರಿ ನೀರು ಪೋಲು ಮಾಡಿದ್ರೆ 5,000 ರೂಪಾಯಿ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಇನ್ನೇನು ಬೇಸಿಗೆ ಆರಂಭವಾಗಲಿದ್ದು, ನೀರಿಗೆ ಸಮಸ್ಯೆ ಕಾಣಬಹುದು. ಹೀಗಾಗಿ ನೀರಿನ ಅಭಾವವಿರುವಾಗ ವೇಸ್ಟ್‌ ಮಾಡಿದ್ದು ಕಂಡುಬಂದರೆ ದಂಡ ತಪ್ಪಿದ್ದಲ್ಲ. ಬೆಂಗಳೂರು ಜಲಮಂಡಳಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನ ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಅದರ ಜೊತೆಗೆ ನೀರಿನ ಅಭಾವ ಆಗೋದು ಡೌಟ್. … Continue reading ಸುಮ್ನೆ ಸುಮ್ನೆ ನೀರು ವೇಸ್ಟ್‌ ಮಾಡ್ಬೇಡಿ! ಕಾವೇರಿ ನೀರು ಪೋಲು ಮಾಡಿದ್ರೆ 5,000 ರೂಪಾಯಿ ದಂಡ!