ಚಿಂತೆ ಬಿಡಿ ತಿಂಡಿ ಮಾಡಿ 29 | ಪನೀರ್ ಭುರ್ಜಿ ಜೊತೆ ಮಲ್ಟಿಗ್ರೇನ್ ಟೋಸ್ಟ್ ಟ್ರೈ ಮಾಡಿದ್ದೀರಾ?

ಬೆಳಗಿನ ಉಪಾಹಾರವು ದಿನವಿಡೀ ದೇಹಕ್ಕೆ ಶಕ್ತಿ ನೀಡುವ ಪ್ರಮುಖ ಊಟವಾಗಿದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ, ಹೆಚ್ಚಿನ ಪ್ರೋಟೀನ್ ಹೊಂದಿರುವ ಹಾಗೂ ತೂಕ ನಿಯಂತ್ರಣಕ್ಕೂ ಸಹಾಯಕವಾಗುವ ಉಪಾಹಾರ ಬೇಕೆಂದರೆ ಪನೀರ್ ಭುರ್ಜಿ ಜೊತೆ ಮಲ್ಟಿಗ್ರೇನ್ ಟೋಸ್ಟ್ ಬೆಸ್ಟ್. ಬೇಕಾಗುವ ಪದಾರ್ಥಗಳು ಪನೀರ್ – 200 ಗ್ರಾಂಮಲ್ಟಿಗ್ರೇನ್ ಬ್ರೆಡ್ – 2 ಸ್ಲೈಸ್ಈರುಳ್ಳಿ – 1ಟೊಮೆಟೊ – 1ಹಸಿಮೆಣಸಿನಕಾಯಿ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ಅರಿಶಿನ – ¼ ಟೀಸ್ಪೂನ್ಕೆಂಪು ಮೆಣಸಿನ ಪುಡಿ – ½ ಟೀಸ್ಪೂನ್ಜೀರಿಗೆ … Continue reading ಚಿಂತೆ ಬಿಡಿ ತಿಂಡಿ ಮಾಡಿ 29 | ಪನೀರ್ ಭುರ್ಜಿ ಜೊತೆ ಮಲ್ಟಿಗ್ರೇನ್ ಟೋಸ್ಟ್ ಟ್ರೈ ಮಾಡಿದ್ದೀರಾ?