Sunday, April 11, 2021

Latest Posts

G-mail ಐಡಿ ಇಲ್ವಾ? ಈ ಸಿಂಪಲ್ ಸ್ಟೆಪ್ಸ್ ಅನುಸರಿಸಿ ಐದೇ ನಿಮಿಷದಲ್ಲಿ ಐಡಿ ಕ್ರಿಯೇಟ್ ಮಾಡ್ಕೊಳಿ!

ಈಗೆಲ್ಲಾ ಯಾವುದೇ ಅಪ್ಲಿಕೇಶನ್ ಓಪನ್ ಮಾಡುವುದಕ್ಕೂ ಜಿ-ಮೇಲ್ ಬೇಕೇ ಬೇಕು. ಅಫಿಶಿಯಲ್ ಕೆಲಸಗಳಿಗೆ ವಾಟ್ಸಾಪ್ ಬಳಸೋದಿಲ್ಲ. ಬದಲಿಗೆ ಮೇಲ್ ಮಾಡುತ್ತಾರೆ. ನಿಮ್ಮ ಬಳಿ ಮೇಲ್ ಐಡಿ ಇಲ್ಲವಾ? ಸುಲಭವಾಗಿ ಐಡಿ ಕ್ರಿಯೇಟ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ..

  • ಮೊದಲು ಕ್ರಿಯೇಟ್ ಜಿ-ಮೇಲ್ ಅಕೌಂಟ್ ಎಂದು ಟೈಪ್ ಮಾಡಿ.
  • ನಂತರ ಕ್ರಿಯೇಟ್ ಅಕೌಂಟ್ ಆಪ್ಷನ್ ಒತ್ತಿ
  • ನಂತರ ನಿಮ್ಮ ಮುಂದೆ ಬಾಕ್ಸ್‌ಗಳು ಬರುತ್ತವೆ ಅಲ್ಲಿ ನಿಮ್ಮ ಮಾಹಿತಿ ಹಾಕಬೇಕು.
  • ನಿಮ್ಮ ಹೆಸರು, ಮೇಲ್ ಐಡಿ, ನೀವು ಸೆಟ್ ಮಾಡಬಯಸುವ ಪಾಸ್‌ವರ್ಡ್ ಹಾಕಿ.
  • ನಂತರದಲ್ಲಿ ನಿಮ್ಮ ಫೋನ್ ನಂಬರ್ ಹಾಕಿ.
  • ಫೋನ್ ನಂಬರ್ ಹಾಕಿದಾಗ ನಿಮ್ಮ ಮೊಬೈಲ್‌ಗೆ ವೇರಿಫಿಕೇಶನ್ ಕೋಡ್ ಬರುತ್ತದೆ. ಅದನ್ನು ಕಂಪ್ಯೂಟರ್‌ನಲ್ಲಿ ಫಿಲ್ ಮಾಡಿ.
  • ಇಷ್ಟು ಸಿಂಪಲ್ ಸ್ಟೆಪ್ಸ್‌ನಲ್ಲಿ ಜಿ-ಮೇಲ್ ಐಡಿ ಮಾಡಿಕೊಳ್ಳಿ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss