ಸಾಮಾಗ್ರಿಗಳು
ರಾಗಿಹಿಟ್ಟು
ಸಣ್ಣರವೆ
ಗೋಧಿಹಿಟ್ಟು
ಓಂ ಕಾಳು
ಉಪ್ಪು
ಮಾಡುವ ವಿಧಾನ
ರಾಗಿಹಿಟ್ಟು, ಗೋಧಿಹಿಟ್ಟು, ಉಪ್ಪು, ಓಂ ಕಾಳು ಹಾಕಿ
ಕೈಯಲ್ಲಿ ಎರಡು ಹಿಡಿ ರವೆ ಹಾಕಿ ನೀರು ಹಾಕಿ ಕಲಸಿ ಅರ್ಧಗಂಟೆ ನೆನೆಯಲು ಬಿಡಿ
ನಂತರ ಕಾದ ಹೆಂಚಿಗೆ ಎಣ್ಣೆ ಹಾಕಿ ದೋಸೆ ಹರಡಿ, ಮೇಲೆ ಎಣ್ಣೆ ಹಾಕಿ ದೋಸೆ ತಿರುವಿ ಬಿಸಿ ಬಿಸಿ ದೋಸೆ ತಿನ್ನಿ