Friday, August 19, 2022

Latest Posts

ಏಪ್ರಿಲ್ 1 ರಿಂದ ಎಲ್ಲಾ ಹೊಸ ಕಾರುಗಳಿಗೆ ಎರಡು ಏರ್ ಬ್ಯಾಗ್ ಕಡ್ಡಾಯ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಿಗೆ ಇನ್ಮುಂದೆ ಎರಡೆರಡು ಏರ್‌ಬ್ಯಾಗ್ ಇರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ನಿಯಮ ಘೋಷಣೆ ಮಾಡಿದೆ.
ಇನ್ಮುಂದೆ ಏಪ್ರಿಲ್ 1ರಿಂದ ಎಲ್ಲಾ ಹೊಸ ಕಾರುಗಳಿಗಲ್ಲಿ ಎರಡು ಏರ್ ಬ್ಯಾಗ್ ಕಡ್ಡಾಯವಾಗಿದೆ.
ಪ್ರಸ್ತುತ ಈಗಾಗಲೇ ನಿರ್ಮಾಣ ಮಾಡಿರುವ ಕಾರುಗಳಿಗೂ ಆಗಸ್ಟ್ ನಿಂದ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಅಳವಡಿಸಿ ಮಾರಾಟ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಈ ಸಂಬಂಧ ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!