Sunday, April 18, 2021

Latest Posts

ಯೂಟ್ಯೂಬ್ ನಿಂದ ಆಡಿಯೋ ಡೌನ್ ಲೋಡ್ ಮಾಡೋಕೆ ಬರೋದಿಲ್ವಾ? ಹಾಗಿದ್ದರೆ ಈ ರೀತಿ ಮಾಡಿ

ಒಮ್ಮ ನೆನಪಿಸಿಕೊಳ್ಳಿ ಕಳೆದ 5 ವರ್ಷದ ಕೆಳಗೆ ನಮ್ಮ ಮೊಬೈಲ್ ನಲ್ಲಿ ಎಷ್ಟೆಲ್ಲಾ ಹಾಡುಗಳು ಸ್ಟೋರ್ ಮಾಡುತ್ತಿದ್ದೆವು..ಆದರೆ ಇತ್ತಿಚೀನ ದಿನಗಳಲ್ಲಿ ಈ ಯಾವುದೇ ನಾವು ಆ ರೀತಿ ಸ್ಟೋರ್ ಮಾಡೋದನ್ನೇ ಮರೆತು ಹೋಗಿರುತ್ತೇವೆ.. ಹಾಗಿದ್ದರೆ ನೀವು ಯುಟ್ಯೂಬ್ ನಿಂದ ಎಂಪಿ3 ಡೌನ್ ಲೋಡ್ ಈ ರೀತಿ ಸಿಂಪಲ್ ಆಗಿ ಮಾಡಿ

  • ನಿಮ್ಮ ಆಯ್ಕೆಯ ಹಾಡನ್ನು ಯೂಟ್ಯೂಬ್ ನಲ್ಲಿ ಓಪನ್ ಮಾಡಿ.
  • ವಿಡಿಯೋ ಕೆಳಗೆ ಇರುವ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕಾಪಿ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಿ.. ಲಿಂಕ್ ಕಾಪಿ ಆಗುತ್ತದೆ.
  • ನಂತರ ಗೂಗಲ್ ನಲ್ಲಿ ಹೋಗಿ ಯುಟ್ಯೂಬ್ ಟು ಎಂಪಿ 3 ಅಂತ ಸರ್ಚ್ ಮಾಡಿ.
  • ಅಲ್ಲಿ ಸಾಕಷ್ಟು ವೆಬ್ ಗಳು ಬರುತ್ತದೆ. ಅದರಲ್ಲಿ ಯಾವುದಾದರೊಂದು ವೆಬ್ ಗೆ ಹೋಗಿ ನೀವು ಕಾಪಿ ಮಾಡಿರುವ ವಿಡಿಯೋ ಲಿಂಕ್ ಅನ್ನು ಪೇಸ್ಟ್ ಮಾಡಿ ಕನ್ವರ್ಟ್ ಕೊಡಿ.
  • ಕೊನೆಯಲ್ಲಿ ಡೌನ್ ಲೋಡ್ ಆಯ್ಕೆ ಕಾಣುತ್ತದೆ. ಡೌನ್ ಲೋಡ್ ಕ್ಲಿಕ್ ಮಾಡಿದರೆ ಆಯ್ತು.

ಇದು ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೂಡ ಮಾಡಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss