spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವರದಕ್ಷಿಣೆ ಕಿರುಕುಳ: ಊಟಕ್ಕೆ ವಿಷ ಹಾಕಿ ಮಹಿಳೆ ಕೊಲೆ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವರದಕ್ಷಿಣೆ ತಾರದ ಸೊಸೆ ಊಟಕ್ಕೆ ವಿಷಬೆರೆಸಿ ಮಹಿಳೆಯನ್ನು ಅತ್ತೆಮನೆಯವರೇ ಕೊಂದಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸಂತ್ರಸ್ತೆ ಮುಸ್ಕಾನ್ ಅವರು ಕಾಸಿಫ್‌ನನ್ನು ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದಲೂ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ನಂತರ ಕಾಸಿಫ್ ಕುಟುಂಬದವರು ಆಕೆಯ ಊಟದಲ್ಲಿ ವಿಷಬೆರೆಸಿ ತಿನ್ನಿಸಿ ಕೊಂದಿದ್ದಾರೆ ಎಂದು ಮುಸ್ಕಾನ್ ಮನೆಯವರು ದೂರು ನೀಡಿದ್ದಾರೆ. ಕಾಸಿಫ್ ಸೇರಿ ಐವರ ಮೇಲೆ ದೂರು ದಾಖಲಾಗಿದ್ದು, ಆರೋಪಿಗಳು ಊರು ಬಿಟ್ಟಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss