Do You Know | ಹೆಚ್ಚು ‘single people’ ಇರೋ ದೇಶ ಯಾವ್ದು ಗೊತ್ತಾ?
ಇತ್ತೀಚಿನ ಕಾಲದಲ್ಲಿ ಮದುವೆ, ಸಂಬಂಧ, ಕುಟುಂಬ ಎನ್ನುವ ಪರಂಪರೆಯ ಕಲ್ಪನೆಗಳು ನಿಧಾನವಾಗಿ ಬದಲಾಗುತ್ತಿವೆ. ಈಗ ಹಲವರು ತಮ್ಮ ಜೀವನವನ್ನು ಸ್ವತಂತ್ರವಾಗಿ, ಒಂಟಿಯಾಗಿ ನಡೆಸಲು ಆಯ್ಕೆ ಮಾಡುತ್ತಿದ್ದಾರೆ. ಕೆಲಸ, ಕನಸುಗಳು, ವೈಯಕ್ತಿಕ ಸ್ವಾತಂತ್ರ್ಯ ಇವುಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಯುವಪೀಳಿಗೆ “ಸಿಂಗಲ್” ಆಗಿರುವುದನ್ನೇ ಜೀವನಶೈಲಿಯಾಗಿ ಸ್ವೀಕರಿಸುತ್ತಿದೆ. ಹೀಗಾಗಿ ವಿಶ್ವದ ಹಲವು ದೇಶಗಳಲ್ಲಿ ಸಿಂಗಲ್ ಜನರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವ ದೇಶಗಳಲ್ಲಿ ಸ್ವೀಡನ್ ಪ್ರಮುಖವಾಗಿದೆ ಎಂದು ಹಲವು ವರದಿಗಳು ಹೇಳುತ್ತವೆ. ಅಲ್ಲಿನ ಜನರಲ್ಲಿ 50% … Continue reading Do You Know | ಹೆಚ್ಚು ‘single people’ ಇರೋ ದೇಶ ಯಾವ್ದು ಗೊತ್ತಾ?
Copy and paste this URL into your WordPress site to embed
Copy and paste this code into your site to embed