ಕಲಬುರಗಿಯ ಡಾ.ದಾಕ್ಷಾಯಣಿ ಅಪ್ಪ ಮಾತೆಗೆ ಕಾಶಿ ಪೀಠದ ‘ಮಾತೃಶಕ್ತಿ’ ರಾಷ್ಟ್ರೀಯ ಪುರಸ್ಕಾರ
ಹೊಸದಿಗಂತ ವರದಿ ಕಲಬುರಗಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಇಲ್ಲಿಯ ಕಾಶಿ ಜ್ಞಾನ ಪೀಠದಿಂದ ಸಾಧಕ ಮಹಿಳೆಯೋರ್ವರಿಗೆ ಪ್ರತಿವರ್ಷ ಕೊಡಮಾಡುವ ಮಾಲತಿ ಮಹಾರುದ್ರಪ್ಪ ಖೇಣಿ ‘ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ’ವನ್ನು ಪ್ರಕಟಿಸಲಾಗಿದ್ದು, 2026ನೇ ಸಾಲಿನ ಪುರಸ್ಕಾರಕ್ಕೆ ಕಲಬುರ್ಗಿ ಶರಣಬಸವೇಶ್ವರ ಸಂಸ್ಥಾನಮಠದ ಮಾತೋಶ್ರೀ ಡಾ.ದಾಕ್ಷಾಯಣಿ ಅಪ್ಪ ಅವರು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು ಒಂದು ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕಾಶಿ ಪೀಠದ ಶಾಖಾಮಠವಾದ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಶಾಕಾಪುರ ತಪೋವನಮಠದಲ್ಲಿ ನ.29 ರಂದು ನಡೆಯಲಿರುವ ಕಾಶಿ … Continue reading ಕಲಬುರಗಿಯ ಡಾ.ದಾಕ್ಷಾಯಣಿ ಅಪ್ಪ ಮಾತೆಗೆ ಕಾಶಿ ಪೀಠದ ‘ಮಾತೃಶಕ್ತಿ’ ರಾಷ್ಟ್ರೀಯ ಪುರಸ್ಕಾರ
Copy and paste this URL into your WordPress site to embed
Copy and paste this code into your site to embed