ವಸತಿ ಶಾಲೆಯಲ್ಲಿ ಹೈಡ್ರಾಮಾ! ವಿದ್ಯಾರ್ಥಿಗಳ ಗಲಾಟೆ ತಡೆಯಲು ಹೋದ ಪ್ರಾಂಶುಪಾಲ, ಉಪನ್ಯಾಸಕರ ಮೇಲೆಯೇ ಹಲ್ಲೆ

ಹೊಸದಿಗಂತ ವರದಿ ಮುಂಡಗೋಡ: ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಕಾಲೇಜಿನ ಕೊಠಡಿ ಒಳಗೆ ನುಗ್ಗಿ ಪಿಯುಸಿ ಕಾಲೇಜ ವಿದ್ಯಾರ್ಥಿಗಳ ಮೇಲೆ ಹಾಗೂ ಜಗಳ ಬಿಡಿಸಲು ಹೋದ ಪ್ರಾಂಶುಪಾಲ ಮತ್ತು ಉಪನ್ಯಾಸಕರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಕಾಲೇಜಿನ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. ಇದೇ ವಸತಿ ಶಾಲೆಯ 9 ತರಗತಿಯ ವಿದ್ಯಾರ್ಥಿಯ ಮೇಲೆ ಪಿಯು ಕಾಲೇಜ ವಿದ್ಯಾರ್ಥಿಗಳು ರವಿವಾರ ರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ಪ್ರಾಂಶುಪಾಲ … Continue reading ವಸತಿ ಶಾಲೆಯಲ್ಲಿ ಹೈಡ್ರಾಮಾ! ವಿದ್ಯಾರ್ಥಿಗಳ ಗಲಾಟೆ ತಡೆಯಲು ಹೋದ ಪ್ರಾಂಶುಪಾಲ, ಉಪನ್ಯಾಸಕರ ಮೇಲೆಯೇ ಹಲ್ಲೆ