ರೈಲು ನಿಲ್ದಾಣದಲ್ಲಿ ಹೈಡ್ರಾಮಾ: ಕುಳಿತುಕೊಳ್ಳಲು ಜಾಗ ಸಿಗದ ಪ್ರಯಾಣಿಕ ಮಾಡಿದ್ದೇನು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಲಖನೌನ ಐಶ್‌ಬಾಗ್ ರೈಲು ನಿಲ್ದಾಣದಲ್ಲಿ ಸುಳ್ಳು ಬಾಂಬ್ ಮಾಹಿತಿ ಹರಡಿದ ಘಟನೆಯೊಂದು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು. ಬಳಿಕ ನಡೆಸಿದ ಸಮಗ್ರ ಪರಿಶೀಲನೆಯಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಕೇವಲ ಸುಳ್ಳು ಎಚ್ಚರಿಕೆ ಎಂಬುದು ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿಯಿಂದ ತುರ್ತು ಕಾರ್ಯಾಚರಣೆ ಬಾಂಬ್ ಇರುವ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಪೊಲೀಸರು, ಜಿಆರ್‌ಪಿ ಹಾಗೂ ಇತರ ಭದ್ರತಾ ತಂಡಗಳು ಸ್ಥಳಕ್ಕೆ ಧಾವಿಸಿದವು. ರೈಲು ಹಾಗೂ ಅದರ ಬೋಗಿಗಳನ್ನು … Continue reading ರೈಲು ನಿಲ್ದಾಣದಲ್ಲಿ ಹೈಡ್ರಾಮಾ: ಕುಳಿತುಕೊಳ್ಳಲು ಜಾಗ ಸಿಗದ ಪ್ರಯಾಣಿಕ ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed